Monday, 9th December 2024

Mumps Virus: ಉ.ಕನ್ನಡ ಜಿಲ್ಲೆಗೂ ಆವರಿಸಿದ ಮಂಗನಬಾಹು ಸೋಂಕು: 125 ಮಕ್ಕಳಲ್ಲಿ ಮಕ್ಕಳಲ್ಲಿ ಆತಂಕ

ಶಿರಸಿ: ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಭಯ ಹುಟ್ಟಿಸಿದ್ದ ಮಂಗನಬಾಹು ಸೋಂಕು ಇದೀಗ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು ಒಂದೇ ವಾರದಲ್ಲಿ 120 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಒಂದೇ ಶಾಲೆಯಲ್ಲಿ 125 ಮಕ್ಕಳಿಗೆ ಮಂಗನಬಾಹು ಕಾಡಿದೆ. ಐದೇ ದಿನದಲ್ಲಿ ಮಂಗನಬಾಹು ಸೋಂಕಿಗೆ ಮಕ್ಕಳು ಕಂಗಾಲಾಗಿದ್ದಾರೆ. ಒಂದೆಡೆ ಕೆಮ್ಮು ಜ್ವರದಿಂದ ಬಳಲುತ್ತಾ ಮಲಗಿರುವ ವಿದ್ಯಾರ್ಥಿಗಳು , ಆತಂಕದಲ್ಲಿ ವಸತಿ ನಿಲಯಕ್ಕೆ ಬಂದಿರುವ ಪಾಲಕರು. ಮತ್ತೊಂದೆಡೆ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ […]

ಮುಂದೆ ಓದಿ

MP Vishweshwar Hegde Kaageri: ಮತಬ್ಯಾಂಕಿಗಾಗಿ ಕಾಂಗ್ರೆಸ್ ನದ್ದು ಜಾತಿ ಆಧಾರಿತ ಆಡಳಿತ: ಸಂಸದ ಕಾಗೇರಿ ಖಂಡನೆ

ಶಿರಸಿ: ರಾಜಕೀಯ ಲಾಭಾಕ್ಕಾಗಿ, ಮತಬ್ಯಾಂಕಿಗಾಗಿ ಕಾಂಗ್ರೆಸ್ ಒಡೆದು ಆಳುವ, ಜಾತಿ ಆಧಾರಿತ, ಧರ್ಮಾಧಾರಿತ ಒಡೆದು ಆಳುವ ಕಾರ್ಯ ಮಾಡುತ್ತಿದ್ದು ಇದನ್ನು ಖಂಡಿಸುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಮುಂದೆ ಓದಿ

Haliyal News: ಕಾರ್ಪೋರೆಟ್ ಸಂಸ್ಥೆಗಳ ಪ್ರತಿನಿಧಿ ಗಳೊಂದಿಗೆ ಹಳಿಯಾಳದ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಪಾಲುದಾರಿಕಾ ಸಭೆ

ಹಳಿಯಾಳ: ಕಳೆದ ಎರಡು ದಶಕಗಳಿಂದ ಸಮುದಾಯದ ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃಧ್ದಿಯ ಗುರಿಯೊಂದಿಗೆ ಶ್ರಮಿಸುತ್ತಿರುವ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿಯ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ಮೇಲ್ದರ್ಜೆಗೇರಿಸುವ...

ಮುಂದೆ ಓದಿ

ಕೃಷಿ ಮೇಳದ ವೀಕ್ಷಣೆಗೆ ಸಾಕ್ಷಿಯಾದ ಲಕ್ಷಾಂತರ ರೈತರು

ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.21 ರಿಂದ ನಡೆಯುತ್ತಿರುವ ಕೃಷಿ ಮೇಳದ ಭಾನುವಾರ ಲಕ್ಷಾಂತರ ರೈತರು ಆಗಮಿಸಿ ಕೃಷಿ ಮೇಳದ ವೀಕ್ಷಣೆಗೆ ಸಾಕ್ಷಿಯಾದರು‌. ಕೃಷಿ ಮೇಳದಲ್ಲಿ ಕರ್ನಾಟಕ...

ಮುಂದೆ ಓದಿ

Award: ಟಿಆರ್‌ಸಿಗೆ ರಾಜ್ಯಮಟ್ಟದ ಪ್ರಶಸ್ತಿ

ನಾಳೆ ಬೆಂಗಳೂರಿನಲ್ಲಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅವರಿಗೆ ಪ್ರಶಸ್ತಿ ಪ್ರದಾನ ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾರ್ಯನಿರ್ವಹಿಸಿ ಮಾದರಿ ಎನಿಸಿರುವ ಇಲ್ಲಿನ ಟಿಆರ್‌ಸಿಯ ಉತ್ತಮ ಕಾರ್ಯನಿರ್ವಹಣೆಗೆ...

ಮುಂದೆ ಓದಿ