Thursday, 30th March 2023

ಕ್ರಿಕೆಟ್ ಪಂದ್ಯಾವಳಿ: ಶಿರಸಿ ಸ್ಟಾರ್ಸ್‌ ತಂಡದ ಜರ್ಸಿ ಬಿಡುಗಡೆ

ಶಿರಸಿ : ಕಾರವಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಮಾಧ್ಯಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಶಿರಸಿ ಸ್ಟಾರ್ಸ್‌ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಏ.೧೦ ಹಾಗೂ ೧೧ ರಂದು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಅದರ ಅಂಗವಾಗಿ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಜರ್ಸಿ ಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಹೆಬ್ಬಾರ್, ಪತ್ರಕರ್ತರಿಗೆ ಸಂಬಳ ಕಡಿಮೆ ಇರಬಹುದು. ಆದರೆ ಅವರು ವೃತ್ತಿಯಲ್ಲಿ ದೊಡ್ಡವರು. ಅವರ ಜವಾಬ್ದಾರಿ […]

ಮುಂದೆ ಓದಿ

ಫೆ.28 ರಿಂದ ಮಾ.6 ರವರೆಗೆ ತಾಳಮದ್ದಳೆ ಪ್ರದರ್ಶನ

ಶಿರಸಿ : ಟಿಎಂಎಸ್ ಸಭಾಂಗಣದಲ್ಲಿ ಫೆ.28 ರಿಂದ ಮಾ.6 ರವರೆಗೆ ಪ್ರತಿದಿನ ಸಂಜೆ 4.30 ಗಂಟೆಗೆ ತಾಳಮದ್ದಳೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಯಕ್ಷಧ್ವನಿ ಶಿರಸಿಯ ರಾಮಚಂದ್ರ ಭಟ್...

ಮುಂದೆ ಓದಿ

ಮಗು ಜತೆ ಜಲಾಶಯಕ್ಕೆ ಹಾರಿದ ಮಹಿಳೆಯ ರಕ್ಷಣೆ, ಕಂದಮ್ಮನ ಸಾವು

ಶಿರಸಿ: ಒಂಬತ್ತು ತಿಂಗಳ‌ ಮಗುವನ್ನೆತ್ತಿಕೊಂಡು ಅತ್ತಿವೇರಿ ಜಲಾಶಯಕ್ಕೆ ಹಾರಿದ ಮಹಿಳೆಯನ್ನು ರಕ್ಷಿಸಿದರೂ, ಈ ಘಟನೆ ಯಲ್ಲಿ ಮಗು ಮೃತಪಟ್ಟಿದೆ. ಮುಂಡುಗೋಡ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ಈ ದುರಂತ ಸಂಭವಿಸಿದೆ....

ಮುಂದೆ ಓದಿ

ಬೀದಿಬದಿ ಬಟ್ಟೆ ವ್ಯಾಪಾರಿಯ ಪುತ್ರಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

ಶಿರಸಿ : ನಗರದ ಬೀದಿಬದಿ ಬಟ್ಟೆ ವ್ಯಾಪಾರಿಯ ಪುತ್ರಿಯೊರ್ವಳು ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ಛಲವಿದ್ದಲ್ಲಿ‌ ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಇಲ್ಲಿನ ಗೋಲಗೇರಿ ಓಣಿಯ...

ಮುಂದೆ ಓದಿ

ಶಿರಸಿ‌ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

ಶಿರಸಿ : ತಾಲೂಕಿನ ೩೨ ಗ್ರಾಮ ಪಂಚಾಯತಗಳ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಯಿತು. ನಗರದ ಅಂಬೇಡ್ಕರ್ ಭವನದಲ್ಲಿ...

ಮುಂದೆ ಓದಿ

ಅಭಿನಂದನಾ ಗ್ರಂಥ ಬಿಡುಗಡೆ, ದಿ.ಅಜ್ಜೀಬಳ ಧರ್ಮಪತ್ನಿ ಸನ್ಮಾನ

ಶಿರಸಿ : ಸಹಕಾರಿ ರತ್ನ ದಿ.ಜಿ.ಎಸ್.ಹೆಗಡೆ ಅಜ್ಜೀಬಳ ಅವರ ಸಂಸ್ಮರಣೆ ಹಾಗೂ ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಸ್.ಪಿ.ಶೆಟ್ಟಿ ಅವರ ಅಭಿನಂದನಾ ಗ್ರಂಥವನ್ನು ಇಲ್ಲಿನ ಟಿ.ಎಮ್.ಎಸ್. ಸಭಾಭವನದಲ್ಲಿ...

ಮುಂದೆ ಓದಿ

ಶಿರಸಿ ನಗರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವರಿಂದ ಶಾಲು ಹೊದಿಸಿ ಸನ್ಮಾನ

ಶಿರಸಿ : ಶಿರಸಿ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣಪತಿ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವೀಣಾ ಶೆಟ್ಟಿ ಅವರಿಗೆ ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ...

ಮುಂದೆ ಓದಿ

ವಾಹನ ದಟ್ಟಣೆ ನಿಯಂತ್ರಿಸಲು ರಸ್ತೆಗಿಳಿದ ಶಿರಸಿ ಡಿ.ವೈ.ಎಸ್.ಪಿ.

ಶಿರಸಿ: ನಗರದ ಹಲವೆಡೆ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಆ ಹಿನ್ನೆಲೆಯಲ್ಲಿ ಸ್ವತಃ ಡಿ‌.ವೈ ಎಸ್.ಪಿ ಗೋಪಾಲಕೃಷ್ಣ ನಾಯಕ ರವರೇ ಫೀಲ್ಡ್ ಗೆ ಇಳಿದು ನಗರದ ಹಲವೆಡೆ ವಾಹನ...

ಮುಂದೆ ಓದಿ

ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಲಾಯಿತು. ಇಲ್ಲಿನ ಬಿಡ್ಕಿ ಬೈಲ್ ನಿಂದ ಆರಂಭವಾದ...

ಮುಂದೆ ಓದಿ

ನವರಾತ್ರಿಯ ನಿಮಿತ್ತ ಮಾರಿಗುಡಿಗೆ ಆಗಮಿಸಿದ ಭಕ್ತಾದಿಗಳು

ಶಿರಸಿ: ಕರೋನಾದ ನಡುವೆಯೂ ದೈಹಿಕ ಅಂತರದೊಂದಿಗೆ, ಮುಖಗವಸು ಧರಿಸಿಕೊಂಡು ಸಾವಿರಾರು ಜನ ನವರಾತ್ರಿಯ ನಿಮಿತ್ತ ಶುಭಮಂಗಳವಾರದಂದು ಮಾರಿ ಗುಡಿಗೆ ಆಗಮಿಸಿದ್ದರು. ಕುಷ್ಮಾಂಡಿ ಉಡುಗೆಯಲ್ಲಿ ಶ್ರೀ ಶಕ್ತಿ ದೇವತೆ ಶಿರಸಿ...

ಮುಂದೆ ಓದಿ

error: Content is protected !!