ಕೋಲಾರ: ನನ್ನ ಆತ್ಮೀಯ ಸ್ನೇಹಿತರಾಗಿದ್ದ ಸಚಿವ ಉಮೇಶ ಕತ್ತಿಯವರ ಅಕಾಲಿಕ ನಿಧನ ಸುದ್ದಿ ತೀವ್ರ ಆಫಾತವನ್ನುಂಟು ಮಾಡಿದೆ. ಅವರು ಸರಳ ಹಾಗೂ ನೇರನುಡಿಯ ವ್ಯಕ್ತಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದ ಜನಪ್ರಿಯ ರಾಜಕಾರಣಿ ಯಾಗಿದ್ದರು. 2008 ರಲ್ಲಿ ನಾನು ತೋಟಗಾರಿಕೆ ಇಲಾಖೆ ಸಚಿವನಾಗಿದ್ದಾಗ ವರಿಷ್ಠರಾದ ರಾಜನಾಥ ಸಿಂಗ್ ಹಾಗೂ ಆಗಿನ ಸಿ.ಎಂ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ನಂತರ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಉಮೇಶ ಕತ್ತಿಯವರಿಗೆ ಆ ಖಾತೆ ನೀಡಲಾಗಿತ್ತು. ಕತ್ತಿಯವರ ಅಕಾಲಿಕ […]
ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು. ಪಟ್ಟಣದಲ್ಲಿ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ಹಾಗೂ...