ವೆಲ್ಲಿಂಗ್ಟನ್: ಮುಂದಿನ ವರ್ಷದಿಂದ ಹಂತಹಂತವಾಗಿ ಧೂಮಪಾನದ ಮೇಲೆ ಸಂಪೂರ್ಣ ನಿಷೇಧ ಜಾರಿಗೆ ತರಲು ನ್ಯೂಝಿ ಲ್ಯಾಂಡ್ ನಿರ್ಧರಿಸಿದೆ. ಮೊದಲ ಹಂತದಲ್ಲಿ 2008ನೇ ಇಸವಿಯ ನಂತರ ಜನಿಸಿದವರೆಲ್ಲರಿಗೂ ಸಿಗರೇಟು ಗಳನ್ನು ಖರೀದಿಸುವುದಕ್ಕೆ ನಿಷೇಧ ಹೇರಲಾ ಗುವುದು. ಇದೇ ವೇಳೆ ತಂಬಾಕು ಉತ್ಪನ್ನಗಳಲ್ಲಿ ನಿಕೋಟಿನ್‌ನ ಪ್ರಮಾಣ ಕಡಿಮೆಗೊಳಿಸಲು ಯೋಜನೆ ರೂಪಿಸಿದೆ. ನ್ಯೂಝಿಲ್ಯಾಂಡ್ ಸಂಸತ್‌ನಲ್ಲಿ ಮಂಗಳವಾರ ಮಸೂದೆಯೊಂದನ್ನು ಅಂಗೀಕರಿಸ ಲಾಗಿದೆ. ಇದರಿಂದಾಗಿ ಇನ್ನು ಮುಂದೆ ಆ ದೇಶದಲ್ಲಿ 14 ವರ್ಷಕ್ಕಿಂತ ಕೆಳವಯಸ್ಸಿನ ವರೆಲ್ಲರೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳನ್ನು ಖರೀದಿಸುವುದು ಕಾನೂನು […]
ನವದೆಹಲಿ: ಧೂಮಪಾನ ಮಾಡುವ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು...
ಹೈದರಾಬಾದ್: ಕೆಜಿಎಫ್ ಚಾಪ್ಟರ್ 2 ಅನ್ನು ಎರಡು ದಿನಗಳಲ್ಲಿ ಮೂರು ಬಾರಿ ನೋಡಿದ ನಂತರ, ಹೈದರಾಬಾದಿನ ಬಾಲಕನೊಬ್ಬ ರಾಕಿ ಭಾಯ್ನಿಂದ ಪ್ರೇರಿತನಾಗಿ ಸಂಪೂರ್ಣ ಪ್ಯಾಕ್ ಸಿಗರೇಟು ಸೇದಿದ್ದು, ತೀವ್ರವಾದ...