Saturday, 12th October 2024

ಆಗಸ್ಟ್ 31, 2024ವರೆಗೂ ಎನ್‌ಸಿಬಿ ಮುಖ್ಯಸ್ಥರಾಗಿ ಎಸ್‌.ಎನ್‌.ಪ್ರಧಾನ್‌ ನೇಮಕ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ಆಗಸ್ಟ್ 31, 2024 ಹಾಗೂ ಮುಂದಿನ ಆದೇಶ ದವರೆಗೂ ನಾರ್ಕೋ ಟಿಕ್ಸ್ ಕಂಟ್ರೋಲ್ ಬ್ಯೂರೋ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಜಾರ್ಖಂಡ್ ಕೇಡರ್ ನ 1988ರ ಬ್ಯಾಚಿನ ಐಪಿಎಸ್ ಅಧಿಕಾರಿ ಪ್ರಧಾನ್, ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ-ಎನ್ ಡಿಆರ್ ಎಫ್ ಮಹಾ ನಿರ್ದೇಶಕ ಜವಾಬ್ದಾರಿ ಹೊಂದಿದ್ದರೂ ಹೆಚ್ಚುವರಿಯಾಗಿ ಎನ್’ಸಿಬಿ ಮುಖ್ಯಸ್ಥ ಸ್ಥಾನ ನೀಡಲಾಗಿದೆ. ರಾಕೇಶ್ ಅಸ್ಥಾನ ಅವರು, ದೆಹಲಿ ಪೊಲೀಸ್ ಕಮೀಷನರ್ ಆಗಿ ನೇಮಕವಾದ ನಂತರ ಎನ್ […]

ಮುಂದೆ ಓದಿ