ನವದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಕೋರ್ಟ್ ನ ಒಳಗೇ ಮಹಿಳೆಯೊಬ್ಬರಿಗೆ ಶೂಟ್ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿಯೇ ಕೋರ್ಟ್ ಆವರಣದಲ್ಲಿ ಇದ್ದ ಪೊಲೀಸ್ ಅಧಿಕಾರಿ, ಮತ್ತಿತರರು ಸೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಣಕಾಸಿಗೆ ಸಂಬಂಧಪಟ್ಟ ಯಾವುದೋ ಕೇಸ್ನ ವಿಚಾರಣೆಗಾಗಿ ಈ ಮಹಿಳೆ ಕೋರ್ಟ್ಗೆ ಬಂದಿದ್ದರು. 2021ರ ಸೆಪ್ಟೆಂಬರ್ 24ರಂದು ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಇಬ್ಬರು ಶೂಟರ್ಗಳು, ಲಾಯರ್ಗಳಂತೆ ಡ್ರೆಸ್ ಧರಿಸಿಕೊಂಡು ಬಂದು ಕೋರ್ಟ್ ಒಳಗೆ ಗುಂಡು ಹಾರಿಸಿದ್ದರು. ಅಂದು ಗ್ಯಾಂಗ್ಸ್ಟರ್ ಜಿತೇಂದರ್ […]