Wednesday, 11th December 2024

ಜಯನಗರ ಕ್ಷೇತ್ರದ ಹೈಡ್ರಾಮಾ: ಸಿ.ಕೆ.ರಾಮಮೂರ್ತಿ ಅತ್ಯಲ್ಪ ಅಂತರದ ಗೆಲುವು

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟದ ಹೈಡ್ರಾಮಾಗೆ ಕಡೆಗೂ ತೆರೆ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ 16 ಮತಗಳ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಮೊದಲು ಶಾಸಕಿ ಸೌಮ್ಯ ರೆಡ್ಡಿಗೆ ಗೆಲುವು ಒಲಿದಿತ್ತು. ಆದರೆ ಅಂಚೆ ಮತಗಳ ಪುನರ್ ಪರಿಶೀಲನೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತ ಪಡೆದು ವಿಜಯಿಯಾದರು. ಕ್ಷೇತ್ರದ ಫಲಿತಾಂಶ ತಡರಾತ್ರಿ 12 ಗಂಟೆಗೆ ಪ್ರಕಟವಾಯಿತು. ಮಧ್ಯಾಹ್ನವೇ ಮತ ಎಣಿಕೆ ಮುಗಿದು 160 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲುವು ಖಚಿತ […]

ಮುಂದೆ ಓದಿ

ಬಿಗಿ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ರಾಮಲಿಂಗಾ ರೆಡ್ಡಿ ಒತ್ತಾಯ

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗ ಗೂಂಡಾಗಳಿಂದ ದುವರ್ತನೆ  ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರು ತಮ್ಮ ಪಕ್ಷದ ಗೂಂಡಾಗಳ...

ಮುಂದೆ ಓದಿ