Sunday, 6th October 2024

Paralympics 2024

Paralympics 2024 : ಪ್ಯಾರಾಲಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ತುಳಸಿಮತಿ ಮುರುಗೇಸನ್‌

Paralympics 2024 : ಮೊದಲ ಗೇಮ್ ನಲ್ಲಿ ಇಬ್ಬರೂ ಆಟಗಾರ್ತಿಯರು 4-4ರ ಸಮಬಲ ಸಾಧಿಸಿದರು. ಬಳಿಕ ತುಳಸಿಮತಿ 2 ಅಂಕಗಳ ಮುನ್ನಡೆ  ಸಾಧಿಸಿದರು. ಮೊದಲ ಗೇಮ್ ನ ವಿರಾಮದ ವೇಳೆ  ತುಳಸಿಮತಿ 11-8ರ ಮುನ್ನಡೆ ಸಾಧಿಸಿದರು.  ನಂತರ ಯಾಂಗ್ ಮುನ್ನಡೆಯನ್ನು ಒಂದು ಹಂತಕ್ಕೆ ಇಳಿಸಿಕೊಂಡರು.  ಅಲ್ಲದೆ ಯಾಂಗ್ ಅದ್ಭುತ ಪುನರಾಗಮನ ಮಾಡಿದರು.   ಅಲ್ಲದೆ, ಚೀನಾದ ತಾರೆ ಕೇವಲ 16 ನಿಮಿಷಗಳಲ್ಲಿ 21-17 ಗೆಲುವು ದಾಖಲಿಸಿದರು.

ಮುಂದೆ ಓದಿ