Sunday, 13th October 2024

ಪಾಕಿಸ್ತಾನದ ಮಹಿಳೆ, ಅಪ್ರಾಪ್ತ ಮಗನ ಅಕ್ರಮ ಪ್ರವೇಶ: ಬಂಧನ

ಡಾರ್ಜಿಲಿಂಗ್: ಭಾರತ-ನೇಪಾಳ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇವರ ಬಳಿ ಮಾನ್ಯ ವೀಸಾ ಹಾಗೂ ಯಾವುದೇ ಅಧಿಕೃತವಾದ ದಾಖಲೆಗಳು ಇಲ್ಲ. ತಮ್ಮ ಸಹೋದರಿಯನ್ನು ಭೇಟಿ ಮಾಡಲು ಮಹಿಳೆ ತಮ್ಮ ಮಗನೊಂದಿಗೆ ಅಕ್ರಮವಾಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಜೆಯಾದ ಶೈಸ್ತಾ ಹನೀಫ್ ಹಾಗೂ ಈಕೆಯ 11 ವರ್ಷದ ಮಗ ಬಂಧಿತರು. ನೇಪಾಳದ ಕಾಕರ್ವಿಟಾದಿಂದ ಮೆಚಿ ನದಿಗೆ […]

ಮುಂದೆ ಓದಿ

ಎಸ್‌ಎಸ್‌ಬಿ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ನೇಮಕ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಗಡಿ ಭದ್ರತಾ ಪಡೆ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ...

ಮುಂದೆ ಓದಿ

ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಕರೋನಾ ಸೋಂಕಿಗೆ ಬಲಿ

ನವದೆಹಲಿ: ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಅರುಣ್ ಚೌಧರಿ(66) ಕರೋನಾ ಸೋಂಕಿನಿಂದ ನಿಧನವಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 1977 ರ ಬ್ಯಾಚ್‌ನ ಬಿಹಾರ ಕೇಡರ್‌ನ...

ಮುಂದೆ ಓದಿ