Thursday, 19th September 2024

ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ನೋಂದಣಿ ರದ್ದು

ನವದೆಹಲಿ: ಗ್ರಾಹಕರ ಹಣ ಮತ್ತು ಸೆಕ್ಯೂರಿಟಿಗಳನ್ನು ದುರುಪಯೋಗಪಡಿಸಿಕೊಂಡಿರುವ ಬ್ರೋಕರೇಜ್ ಸಂಸ್ಥೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (ಕೆಎಸ್ಬಿಎಲ್) ನೋಂದಣಿಯನ್ನು ಸೆಬಿ ರದ್ದುಗೊಳಿಸಿದೆ. ಗ್ರಾಹಕರ ಹಣವನ್ನು ಅವರ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಲ್ಲಿ ಕಾರ್ವಿ ತೊಡಗಿಸಿ ಕೊಂಡಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ. ಈ ಮೊತ್ತವನ್ನು ನಂತರ ಬ್ರೋಕರೇಜ್ ಗುಂಪಿನ ಗುಂಪು ಕಂಪನಿಗಳಿಗೆ ರವಾನೆ ಮಾಡಲಾ ಯಿತು. 2019ರ ಸೆಪ್ಟೆಂಬರ್ವರೆಗೆ ಗ್ರಾಹಕರ ಷೇರುಗಳನ್ನು ಒತ್ತೆಯಿಟ್ಟು ಹಣಕಾಸು ಸಂಸ್ಥೆಗಳಿಂದ ಕಾರ್ವಿ ಒಟ್ಟು […]

ಮುಂದೆ ಓದಿ

ಕೆಎಸ್‌ಬಿಎಲ್: ಅಕ್ರಮ ಹಣ ವರ್ಗಾವಣೆ, 110 ಕೋಟಿ ರೂ. ಮೌಲ್ಯದ ಸ್ಥಿರ, ಚರ ಆಸ್ತಿ ಜಪ್ತಿ

ನವದೆಹಲಿ : ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ಅಧ್ಯಕ್ಷ ಕಮಾಂಡೂರ್ ಪಾರ್ಥಸಾರಥಿ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ 110 ಕೋಟಿ ರೂ. ಮೌಲ್ಯದ...

ಮುಂದೆ ಓದಿ