Saturday, 23rd November 2024

ಷೇರುಪೇಟೆ ಸೆನ್ಸೆಕ್ಸ್: 400 ಅಂಕಗಳ ಏರಿಕೆ

ಮುಂಬೈ: ಮುಂಬೈ ಷೇರುಪೇಟೆ ಬುಧವಾರ ಆರಂಭಿಕ ಹಂತದಲ್ಲಿಯೇ ಏರಿಕೆಯೊಂದಿಗೆ ವಹಿವಾಟು ಆರಂಭ ಗೊಂಡಿದ್ದು, ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿದೆ. ಷೇರುಪೇಟೆ ಸೆನ್ಸೆಕ್ಸ್ 413.19 ಅಂಕಗಳ ಏರಿಕೆಯೊಂದಿಗೆ 58,221.77 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ಎಸ್ಇ ನಿಫ್ಟಿ 118 ಅಂಕಗಳಷ್ಟು ಏರಿಕೆಯಾಗಿದ್ದು, 17,384.75 ಅಂಕಗಳ ಮಟ್ಟ ತಲುಪಿದೆ. ಭಾರ್ತಿ ಏರ್ ಟೆಲ್ ಲಿಮಿಟೆಡ್, ಅದಾನಿ ವಿಲ್ಮಾರ್, ಎನ್ ಎಎಲ್ ಸಿಒ, ಹಿಂಡಲ್ಕೋ, ಆಯಸ್ಟೆರ್ ಡಿಎಂ ಹೆಲ್ತ್ ಕೇರ್ ಲಿಮಿಟೆಡ್, ಮಹೀಂದ್ರ ಲೈಫ್ ಸ್ಪೇಸ್ ಡೆವಲಪರ್ಸ್, ಬಾಟಾ […]

ಮುಂದೆ ಓದಿ

ಹೂಡಿಕೆದಾರರಿಗಾಗಿ ಸೆಬಿಯಿಂದ ‘ಸಾರಥಿ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ನವದೆಹಲಿ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇ ಶನ್ ಅನ್ನು ಬಿಡುಗಡೆ ಮಾಡಿದೆ. ಹೂಡಿಕೆದಾರರಿಗೆ ಭದ್ರತಾ ಮಾರುಕಟ್ಟೆಗಳ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿನ...

ಮುಂದೆ ಓದಿ