ಬೇರೆ ರಾಜ್ಯಗಳಲ್ಲಿ ಖರೀದಿಸುವವರಿಗೆ 5 ರಿಂದ 30 ಸಾವಿರ ಸಬ್ಸಿಡಿ ವಿಶೇಷ ವರದಿ: ಬಾಲಕೃಷ್ಣ ಎನ್. ಬೆಂಗಳೂರು ಇಂಧನ ದರ ಏರಿಕೆ, ಮಾಲಿನ್ಯ ಮತ್ತಿತರ ಕಾರಣಗಳಿಂದಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆ ಹೆಚ್ಚಿಸಲು ಎಲ್ಲಾ ರಾಜ್ಯಗಳು ಪೈಪೋಟಿಗೆ ಬಿದ್ದಿವೆ. ನಮ್ಮ ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ವಾಹನ ಉತ್ಪಾದನಾ ಕಂಪನಿಗಳು, ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸಬ್ಸಿಡಿ ನೀಡುತ್ತಿದೆ. ಆದರೆ, ಆ ವಾಹನಗಳನ್ನು ಬಳಸುವ ಗ್ರಾಹಕ ರಿಗೆ ಮಾತ್ರ ಯಾವುದೇ ರಿಯಾಯಿತಿ ಇಲ್ಲ. ಹೌದು, ಇವಿ ಕ್ಷೇತ್ರದಲ್ಲಿ ಉತ್ಪಾದನೆ, ಸಂಶೋಧನೆ, […]