Friday, 13th December 2024

ಹಲ್ದೀರಾಮ್ಸ್’ನ ತಿನಿಸು ಪ್ಯಾಕೆಟ’ನಲ್ಲಿ ಉರ್ದು ಭಾಷೆ: ವಾಗ್ವಾದ ವೈರಲ್‌

ನವದೆಹಲಿ: ಆಹಾರ ತಯಾರಿಕಾ ಕಂಪೆನಿ ಹಲ್ದೀರಾಮ್ಸ್’ನ ತಿನಿಸು ಪ್ಯಾಕೆಟ’ನಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವುದನ್ನು ಪ್ರಶ್ನಿಸಿ ಟಿವಿ ಪತ್ರಕರ್ತೆ ಯೊಬ್ಬರು ಸ್ಟೋರ್ ಮ್ಯಾನೇಜರ್ ಒಬ್ಬರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಘಟನೆಯ ನಂತರ ಹಲ್ದೀರಾಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಈ ರೀತಿ ಉರ್ದು ಭಾಷೆಯಲ್ಲೂ ತಿನಿಸು ಪ್ಯಾಕೆಟ್‍ಗಳಲ್ಲಿ ಬರೆದು “ನವರಾತ್ರಿ ಉಪವಾಸದಲ್ಲಿರುವ ಹಿಂದುಗಳಿಗೆ ದ್ರೋಹವೆಸಗಲಾಗುತ್ತದೆ” ಎಂದು ಪತ್ರಕರ್ತೆ ಸ್ಟೋರ್ ಮ್ಯಾನೇಜರ್ ಜತೆಗೆ ಜಗಳವಾಡು ತ್ತಿದ್ದಂತೆಯೇ, ನೀವು ಏನು ಬೇಕಾದರೂ ಮಾಡಿ ಮ್ಯಾಡಂ, ಹಲ್ದೀರಾಮ್ಸ್ ಇಂತಹ ವಿಚಾರಕ್ಕೆ ಕಿವಿ ಗೊಡುವುದಿಲ್ಲ ಎಂದು […]

ಮುಂದೆ ಓದಿ