Wednesday, 11th December 2024

ತೆಳು ಆಲೂ ಬಿಸ್ಕತ್‍ಗಳನ್ನು ‘ಸನ್‍ಫೀಸ್ಟ್ ಆಲ್‍ -ರೌಂಡರ್’ ಆಗಿ ಪರಿಚಯಿಸುತ್ತಿದೆ ITC Ltd

ವೇಫರಿನಂತೆ ಬೇಕ್ ಮಾಡಿ ತಯಾರಿಸಲಾದ, ಕ್ರ್ಯಾಕರ್ ತರ ಕ್ರಂಚಿಯಾಗಿರುವ ಹಗುರ ಆಲೂ ಬಿಸ್ಕತ್‍  ನವದೆಹಲಿ: ಭಾರತದಲ್ಲಿ ಬಿಸ್ಕತ್‍ ಮತ್ತು ಕೇಕ್‍ಗಳ ಬ್ರ್ಯಾಂಡ್‍ಗಳ ಪೈಕಿ ಅತ್ಯಂತ ಬೇಡಿಕೆಯ ಬ್ರ್ಯಾಂಡ್ ITC Ltd.’s Sunfeast. ಇದು ಬಿಸ್ಕತ್ ಮಾರುಕಟ್ಟೆಗೆ ಹೊಚ್ಚ ಹೊಸ ಅನುಭವ ನೀಡುವಂತಹ ಸನ್‍ಫೀಸ್ಟ್ ಆಲ್‍–ರೌಂಡರ್ ಅನ್ನು ಪರಿಚಯಿಸಿದೆ. ಸನ್‍ಫೀಸ್ಟ್ ಆಲ್‍-ರೌಂಡರ್ ಒಂದು ಅತ್ಯಾಕರ್ಷಕ ಹೊಸ ಆಲೂ ಬಿಸ್ಕತ್‍ ಆಗಿದ್ದು, ಅದರ ಮೇಲೆ ಮಸಾಲಾ ಚಿಮುಕಿಸಲಾಗಿದೆ. ಕ್ರಂಚಿಯಾಗಿರುವ ಈ ಬಿಸ್ಕತ್‍ ಭಾರತದಲ್ಲಿ ಇದುವರೆಗೆ ತಯಾರಿಸಲಾಗಿರುವ ಅತ್ಯಂತ ತೆಳುವಾದುದಾಗಿದೆ. ಈ […]

ಮುಂದೆ ಓದಿ