Wednesday, 11th December 2024

ಐಪಿಎಲ್​ ಮಿನಿ ಹರಾಜು ಆರಂಭ: ಪ್ಯಾಟ್​ ಕಮಿನ್ಸ್​’ಗೆ ಜಾಕ್‌ಪಾಟ್

ದುಬೈ​: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಋತುವಿನ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ದುಬೈನಲ್ಲಿ ಆರಂಭಗೊಂಡಿದೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಐಪಿಎಲ್​ ಇತಿಹಾಸದಲ್ಲೇ ದಾಖಲೆಯ ಮೊತ್ತ 20 ಕೋಟಿಗೆ ಹೈದರಾಬಾದ್​ ತಂಡಕ್ಕೆ ಮಾರಾಟಗೊಂಡಿದ್ದಾರೆ. ಇದು ಈವರೆಗಿನ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಹರಾಜದ ಆಟಗಾರ ಎನಿಸಿಕೊಂಡಿದ್ದಾರೆ. ಪ್ಯಾಟ್ ಕಮ್ಮಿನ್ಸ್ (ಮಾರಾಟದ ಬೆಲೆ – ₹20.50 ಕೋಟಿ) ಮೂಲ ಬೆಲೆ: ₹2 ಕೋಟಿ ತಂಡ: ಸನ್‌ರೈಸರ್ ಹೈದರಾಬಾದ್ ತಂಡದ ಉಳಿದ ಮೊತ್ತ: ₹5.2Cr ರಚಿನ್ ರವೀಂದ್ರ (ಮಾರಾಟದ […]

ಮುಂದೆ ಓದಿ

ಸನ್‌ರೈಸರ್ಸ್ ಹೈದರಾಬಾದ್‌ ಮುಖ್ಯ ಕೋಚ್ ಆಗಿ ಲಾರಾ ನೇಮಕ

ಮುಂಬೈ: ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಹೊಸ ಮುಖ್ಯ ಕೋಚ್ ಆಗಿ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ  ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತಂಡ...

ಮುಂದೆ ಓದಿ

ವಿಂಡೀಸ್ ಏಕದಿನ, ಟಿ20 ತಂಡಕ್ಕೆ ನಿಕೋಲಸ್‌ ಪೂರಣ್‌ ನಾಯಕ

ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ಏಕದಿನ ಹಾಗೂ ಟಿ20 ತಂಡಗಳ ನೂತನ ನಾಯಕ ನನ್ನಾಗಿ ವಿಕೆಟ್‌ ಕೀಪರ್‌ ಬ್ಯಾಟರ್‌ ನಿಕೋಲಸ್‌ ಪೂರಣ್‌ ಅವರನ್ನು ನೇಮಿಸ ಲಾಗಿದೆ. ಇತ್ತೀಚೆಗಷ್ಟೇ ನಿವೃತ್ತಿ...

ಮುಂದೆ ಓದಿ

ಸಹಾಯಕ ಕೋಚ್ ಸ್ಥಾನಕ್ಕೆ ಸೈಮನ್ ಕ್ಯಾಟಿಚ್ ರಾಜೀನಾಮೆ

ಹೈದರಾಬಾದ್: ಸನ್​ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ಕೋಚ್ ಸ್ಥಾನದಲ್ಲಿದ್ದ ಆಸ್ಟ್ರೇಲಿ ಯಾದ ಮಾಜಿ ದಿಗ್ಗಜ ಸೈಮನ್ ಕ್ಯಾಟಿಚ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 15ನೇ...

ಮುಂದೆ ಓದಿ

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ವಾರ್ನರ್‌ ಗುಡ್ ಬೈ

ದುಬೈ: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್‌ಗೆ ಕಳಪೆ ಫಾರ್ಮ್ʼನಿಂದಾಗಿ, ಸನ್ ರೈಸರ್ಸ್ ಹೈದ ರಾಬಾದ್ʼನ ಆಡುವ 11 ರಲ್ಲಿ ಸ್ಥಾನ ಸಿಗಲಿಲ್ಲ. ನಮ್ಮ ತಂಡವನ್ನ 100ರಷ್ಟು ಬೆಂಬಲಿಸಿದ...

ಮುಂದೆ ಓದಿ

ಬೌಲರ್ ತಂಗರಸು ನಟರಾಜನ್ ಬದಲಿಗೆ ಉಮ್ರಾನ್ ಮಲಿಕ್ ಸೇರ್ಪಡೆ

ದುಬೈ: ಬೌಲರ್ ತಂಗರಸು ನಟರಾಜನ್ ಅವರಿಗೆ ಕೋವಿಡ್ ಸೋಂಕಿಗೆ ಒಳಗಾಗಿರುವ  ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಅವರ ಬದಲಿಯಾಗಿ ಬದಲಿ ಆಟಗಾರ ನನ್ನು ಸನ್‌ರೈಸರ್ಸ್ ಹೈದರಾ ಬಾದ್ ತಂಡ...

ಮುಂದೆ ಓದಿ

ಟಿ.ನಟರಾಜನ್’ಗೆ ಕರೋನಾ ಸೋಂಕು

ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಇಂದು ಸನ್ ರೈಸ್ ತಂಡ ಕಣಕ್ಕಿಳಿಯಲಿದೆ. ಐಪಿಎಲ್‌ನ...

ಮುಂದೆ ಓದಿ

ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿ ಟಿ.ನಟರಾಜನ್

ಮುಂಬೈ: ಟೀಂ ಇಂಡಿಯಾದ ಯಾರ್ಕರ್‌ ಸ್ಪೆಶಲಿಸ್ಟ್‌ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಮೊದಲೆರಡು...

ಮುಂದೆ ಓದಿ

ಶ್ರೀಲಂಕಾದ ಆಫ್’ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಇಂದು ಡಿಸ್ಚಾರ್ಜ್‌

ಚೆನ್ನೈ: ಹೃದಯ ನೋವು ಕಾಣಿಸಿಕೊಂಡು ಆಯಂಜಿಯೊಪ್ಲಾಸ್ಟಿಗೆ ಒಳಗಾಗಿರುವ ಶ್ರೀಲಂಕಾದ ಆಫ್ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಳಿಕ ಮುರಳೀಧರನ್ ಸಹಜ...

ಮುಂದೆ ಓದಿ

ಸೋಲಿನಲ್ಲಿ ಸನ್‌ರೈಸರ್ಸ್‌ ಹ್ಯಾಟ್ರಿಕ್‌: ಬೌಲ್ಟ್‌, ಚಹರ್‌ ಸಂಘಟಿತ ದಾಳಿ

ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧ 13 ರನ್ನುಗಳ ಸೋಲುಂಡ ಸನ್‌ರೈಸರ್ಸ್‌ ಹೈದರಾಬಾದ್  ನಿರಾಶೆಗೊಳಗಾಗಿದೆ. ತಂಡವನ್ನು ಬಿಟ್ಟೂಬಿಡದೆ ಕಾಡುತ್ತಿರುವ ಕಳಪೆ ಮಧ್ಯಮ ಕ್ರಮಾಂಕದ ಗೋಳು ಹೆಗಲೇರಿದ್ದರಿಂದ ಟೂರ್ನಿಯಲ್ಲಿ ಸತತ...

ಮುಂದೆ ಓದಿ