Wednesday, 11th December 2024

ಸೂರತ್​ನಲ್ಲಿ 600 ಕೋಟಿ ಮೌಲ್ಯದ ಗಣಪನ ಮೂರ್ತಿ ಪ್ರತಿಷ್ಠಾಪನೆ

ಸೂರತ್: ಗುಜರಾತ್​ ರಾಜ್ಯದ ಸೂರತ್​ನಲ್ಲಿ ಉದ್ಯಮಿ ತಮ್ಮ ನಿವಾಸದಲ್ಲಿ ಕೋಟ್ಯಾಂ ತರ ರೂಪಾಯಿ ಬೆಲೆ ಬಾಳುವ ಗಣಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಕನುಭಾಯಿ ರಾಮ್​ಜಿಭಾಯಿ ಅಸೋದರಿಯಾ ಎಂಬವರು ಬರೋಬ್ಬರಿ 600 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಗಣಪ ನನ್ನು ಕೂರಿಸಿದ್ದಾರೆ. ಇವರು 15 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಬೆಲ್ಜಿಯಂಗೆ ಹೋಗಿದ್ದರು. ಅಲ್ಲಿಂದ ಕಚ್ಚಾ ವಜ್ರಗಳನ್ನು ತಂದಿ ದ್ದರು. ಈ ವೇಳೆ ಅನುಭಾಯಿ ಅವರ ತಂದೆಗೆ ಮನೆಗೆ ತಂದಿರುವ ವಜ್ರದಲ್ಲಿ ಗಣಪನ ಮೂರ್ತಿ ಇದೆ ಎಂಬ ಕನಸು […]

ಮುಂದೆ ಓದಿ

ಬೆಂಕಿ ದುರಂತ: ಒಬ್ಬ ಕಾರ್ಮಿಕನ ಸಾವು, 20 ಮಂದಿಗೆ ಗಾಯ

ಸೂರತ್: ಗುಜರಾತಿನ ಸೂರತ್ ನಗರದಲ್ಲಿನ ರಾಸಾಯನಿಕ ಕಾರ್ಖಾನೆ ಯೊಂದರಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸಚಿನ್...

ಮುಂದೆ ಓದಿ