ಪ್ಯಾರಿಸ್: ಭಾರತದ ಭರವಸೆಯ ಶೂಟರ್ ಸ್ವಪ್ನಿಲ್ ಕುಸಾಲ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕವನ್ನು ತಮ್ಮದಾಗಿಸಿಕೊಂಡಿದೆ. ಪುರುಷರ 50 ಮೀ ರೈಫಲ್ ತ್ರಿ ಪೊಶಿಷನ್ ವಿಭಾಗದಲ್ಲಿ ಸ್ವಪ್ನಿಲ್ ಕಂಚಿನ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಮನು ಬಾಕರ್ ವೈಯಕ್ತಿಕ ವಿಭಾಗದಲ್ಲಿ ಕಂಚು ಪಡೆದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರಬ್‌ಜೋತ್ ಸಿಂಗ್ ಕಂಚಿಗೆ ಕೊರಳೊಡ್ಡಿದ್ದರು. ಗುರುವಾರ ಭಾರತಕ್ಕೆ ಮೂರನೇ ಪದಕ ಬಂದಿದ್ದು, ಇದು ಸಹ […]