Monday, 9th December 2024

Swarajya 1942 Movie

Swarajya 1942 Movie: ಬಾಲಕನೊಬ್ಬನ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುವ ‘ಸ್ವರಾಜ್ಯ 1942’; ಮೈನವಿರೇಳಿಸುವ ಟ್ರೈಲರ್‌ ರಿಲೀಸ್‌

Swarajya 1942 Movie: 4ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹುತಾತ್ಮ ಬಾಲಕನ ಕಥೆ ಈಗ ಸಿನಿಮಾವಾಗಿದೆ. ಈ ಹಿಂದೆ ʼಹತ್ಯೆʼ ಸಿನಿಮಾ ನಿರ್ದೇಶಿಸಿದ್ದ ವರುಣ್ ಗಂಗಾಧರ್ ‘ಸ್ವರಾಜ್ಯ 1942’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಟ್ರೈಲರ್‌ ರಿಲೀಸ್‌ ಆಗಿದೆ.

ಮುಂದೆ ಓದಿ