Friday, 12th August 2022

ನ್ಯಾಟೋ ಸೇರ್ಪಡೆಗೆ ಫಿನ್‌ಲ್ಯಾಂಡ್, ಸ್ವೀಡನ್ ಅರ್ಜಿ ಸಲ್ಲಿಕೆ

ಬೆಲ್ಜಿಯಂ: ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಬುಧವಾರ ನ್ಯಾಟೋಗೆ ಸೇರಲು ಔಪಚಾರಿಕವಾಗಿ ಅರ್ಜಿ ಸಲ್ಲಿಸಿವೆ. 250 ಕ್ಕೂ ಹೆಚ್ಚು ಉಕ್ರೇನಿಯನ್ ಹೋರಾಟಗಾರರು ಮಾರಿಯುಪೋಲ್‌ನ ಅಜೋವ್‌ಸ್ಟಲ್ ಸ್ಟೀಲ್‌ವರ್ಕ್ಸ್‌ನಲ್ಲಿ ವಾರಗಳ ಪ್ರತಿರೋಧದ ನಂತರ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಅತ್ಯಂತ ವಿನಾಶಕಾರಿ ಮುತ್ತಿಗೆ ಕೊನೆ ಗೊಳಿಸಿದ ನಂತರ ಈ ಅರ್ಜಿಗಳು ಬಂದವು. ಶೀತಲ ಸಮರದ ಉದ್ದಕ್ಕೂ ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಎರಡೂ ತಟಸ್ಥವಾಗಿದ್ದವು. ‘ಇದು ಐತಿಹಾಸಿಕ ಕ್ಷಣವಾಗಿದೆ, ಇದನ್ನು ನಾವು ವಶಪಡಿಸಿಕೊಳ್ಳಬೇಕು’ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಸಮಾರಂಭ ದಲ್ಲಿ ಹೇಳಿದರು. […]

ಮುಂದೆ ಓದಿ

ಹೀಗೊಂದು ಲವ್ ಸ್ಟೋರಿ: ಬಿಹಾರದ ವ್ಯಕ್ತಿ ವರಿಸಿದ ಜರ್ಮನಿ ಯುವತಿ

ಪಾಟ್ನಾ: ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿ ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಈ ಮದುವೆ ಸಮಾರಂಭದ ಚಿತ್ರಗಳ ಆನ್ಲೈನ್‌ನಲ್ಲಿ ವೈರಲ್...

ಮುಂದೆ ಓದಿ

ಸ್ವೀಡನ್‌ ಪ್ರಧಾನಿಯಾಗಿ ಆಯಂಡರ್ಸನ್ ಮರುನೇಮಕ

ಸ್ಟಾಕ್ ಹೋಮ್: ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಮ್ಯಾಗ್ಡಲೀನಾ ಆಯಂಡರ್ಸನ್ ಇದೀಗ ಉನ್ನತ ಹುದ್ದೆಗೆ ಮರುನೇಮಕಗೊಂಡಿದ್ದಾರೆ. ಕಳೆದ ವಾರ ಅಧಿಕಾರ ವಹಿಸಿಕೊಂಡ...

ಮುಂದೆ ಓದಿ

#Sweden First Female Prime Minister

ಸ್ವೀಡನ್‌’ನ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ಆಯ್ಕೆ

ಜ್ಯೂರಿಚ್: ಸ್ವೀಡಿಷ್ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನಾಗಿ ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವೀಡನ್‌ ಸಂಸತ್ತು ರಿಕ್ಸ್‌ಡಾಗ್ ಬುಧವಾರ ಸ್ವೀಡನ್‌ನ...

ಮುಂದೆ ಓದಿ

ಸ್ವೀಡನ್‌ ಪ್ರಧಾನಿಗೆ ವಿಶ್ವಾಸಮತ ಯಾಚನೆಯಲ್ಲಿ ಸೋಲು

ಸ್ಟಾಕ್‌ಹೋಮ್‌:‌ ಪ್ರಧಾನಿ ಸ್ಟೀಫನ್ ಲೋಫ್ವೆನ್ ಸೋಮವಾರ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ...

ಮುಂದೆ ಓದಿ