Wednesday, 11th December 2024

ಟೀಂ ಇಂಡಿಯಾಕ್ಕೆ ಕಠಿಣ ಗುರಿ ನೀಡಿದ ಆಸೀಸ್‌, ಗೆಲುವಿಗೆ ಬೇಕು 390 ರನ್

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರ ಕ್ರಮಾಂಕದಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 389 ರನ್‌ ಪೇರಿಸಿತು. ಈ ಮೂಲಕ ಇಂದೇ ಸರಣಿ ಗೆಲ್ಲಲು ವೇದಿಕೆ ನಿರ್ಮಿಸಿಕೊಂಡಿತು. ಆರಂಭಿಕ ಡೇವಿಡ್ ವಾರ್ನರ್(83)‌, ನಾಯಕ ಆರನ್‌ ಫಿಂಚ್(60), ವನ್‌ಡೌನ್‌ ಸ್ಟೀವನ್ ಸ್ಮಿತ್(104), ಮಾರ್ಕಸ್‌ ಲ್ಯಾಬುಶ್ಗನ್ನೆ (70), ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್(63 ಅಜೇಯ)‌ ಮುಂತಾದವರು ಭರ್ಜರಿ ಬ್ಯಾಟಿಂಗ್‌ ನಡೆಸಿ, ಟೀಂ ಇಂಡಿಯಾ ಬೌಲರುಗಳಿಗೆ ರಿಯಾಯಿತಿ […]

ಮುಂದೆ ಓದಿ

ಉತ್ತಮ ಸ್ಥಿತಿಯಲ್ಲಿ ಆಸೀಸ್‌ ಪಡೆ, ಸ್ಮಿತ್‌ ಭರ್ಜರಿ ಅರ್ಧಶತಕ

ಸಿಡ್ನಿ: ಆರಂಭಿಕರಾದ ಡೇವಿಡ್ ವಾರ್ನರ್‌ ಹಾಗೂ ಆರನ್‌ ಫಿಂಚ್‌ ತಮ್ಮಾಟ ಮುಗಿಸಿದರೂ, ಸ್ಟೀವನ್‌ ಸ್ಮಿತ್‌ ಹಾಗೂ ಮಾರ್ಕಸ್‌ ಲ್ಯಾಬುಶ್ಗನ್ನ ಅವರ ಆಟಕ್ಕೆ ಕಡಿವಾಣ ಹಾಕಲು ಟೀಂ ಇಂಡಿಯಾ...

ಮುಂದೆ ಓದಿ

ಕಮೆಂಟ್ರಿ ಯಡವಟ್ಟು: ಕ್ಷಮೆ ಯಾಚಿಸಿದ ಗಿಲ್‌’ಕ್ರೈಸ್ಟ್

ಸಿಡ್ನಿ: ವೀಕ್ಷಕ ವಿವರಣೆ ವೇಳೆ ಎಡವಟ್ಟು ಮಾಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ, ಕಮೆಂಟೇಟರ್ ಆಯಡಂ ಗಿಲ್‌ಕ್ರಿಸ್ಟ್‌ ಬಳಿಕ ಇದಕ್ಕಾಗಿ ಕ್ಷಮೆ ಯಾಚಿಸಿದ ಘಟನೆ ಸಂಭವಿಸಿದೆ. ಕಮೆಂಟರಿ ನೀಡುತ್ತಿದ್ದ...

ಮುಂದೆ ಓದಿ

ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಸಿಡ್ನಿ: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ದ 66 ರನ್ನುಗಳ ಜಯ ದಾಖಲಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್‌ಗೆ ಮಾಜಿ ನಾಯಕ...

ಮುಂದೆ ಓದಿ

ಪಾಂಡ್ಯ ಸ್ಫೋಟಕ ಅರ್ಧಶತಕ, ಶಿಖರ್‌ ಸಮರ್ಥ ಸಾಥ್‌

ಸಿಡ್ನಿ: ಆಸೀಸ್‌ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟುತ್ತಿರುವ ಟೀಂ ಇಂಡಿಯಾ ಪಡೆಗೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಶಿಖರ್‌ ಧವನ್‌ ಹೊರತುಪಡಿಸಿ, ಅಗ್ರ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್...

ಮುಂದೆ ಓದಿ

ಆಸೀಸ್‌ 374/6, ಫಿಂಚ್‌, ಸ್ಮಿತ್‌ ಶತಕ

ಸಿಡ್ನಿ: ಟೀ ಇಂಡಿಯಾ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್‌ ನಿಗದಿತ ಓವರುಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 374 ರನ್‌ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ...

ಮುಂದೆ ಓದಿ

ಆಸ್ಟ್ರೇಲಿಯಾ ತಂಡ ಭರ್ಜರಿ ಆರಂಭ

ಸಿಡ್ನಿ: ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸಿಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ...

ಮುಂದೆ ಓದಿ

ಇಂದಿನಿಂದ ಭಾರತ-ಆಸೀಸ್ ಏಕದಿನ ಸರಣಿ ಆರಂಭ

ಸಿಡ್ನಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಸರಣಿ ಶುರುವಾಗಿದ್ದು, ಭಾರತ ಕ್ರಿಕೆಟ್ ತಂಡ ಲಾಕ್ಡೌನ್ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ...

ಮುಂದೆ ಓದಿ