Friday, 19th April 2024

ವಿಂಡೀಸ್‌ ಸರಣಿಗೆ ಕಿವೀಸ್‌ ಟಿ20 ಹಾಗೂ ಟೆಸ್ಟ್ ತಂಡ ಪ್ರಕಟ

ಆಕ್ಲಂಡ್: ವಿಂಡೀಸ್ ವಿರುದ್ದ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇದೇ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಮತ್ತು ವೇಗಿ ಟ್ರೆಂಟ್ ಬೌಲ್ಟ್ ಅವರಿಗೆ ಟಿ೨೦ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಗಾಯದಿಂದ ಬಳಲುತ್ತಿರುವ ಕೇನ್ ಅವರು ಟೆಸ್ಟ್ ಸರಣಿಗಾಗಿ ಸಿದ್ದತೆ ನಡೆಸಲಿದ್ದಾರೆ. ಬೌಲ್ಟ್ ಐಪಿಎಲ್‌ ಸರಣಿ ಮುಗಿಸಿ ಮರಳಿ ರುವುದರಿಂದ ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ವರದಿಯಾಗಿದೆ. ಕಿವೀಸ್‌ ಟಿ20 ತಂಡದಲ್ಲಿ ಈ ಬಾರಿ ಹೊಸ ಮುಖ ಗಳಿಗೆ ಅವಕಾಶ ನೀಡಲಾಗಿದೆ. ಕೈಲ್ […]

ಮುಂದೆ ಓದಿ

error: Content is protected !!