Saturday, 20th April 2024

ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಕಾಬೂಲ್: ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿ 20 ವರ್ಷವಾದ ಹಿನ್ನೆಲೆ ಶೋಕ ದಿನ ಎಂದು ಪರಿಗಣಿಸಿದ್ದು, ತಾಲಿಬಾನ್ ಪದಗ್ರಹಣ ಕಾರ್ಯಕ್ರಮಕ್ಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಯಾಗಿದೆ. ಅಫ್ಘಾನಿಸ್ತಾನದಲ್ಲಿ ಶನಿವಾರ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭ ನಡೆಯಬೇಕಿತ್ತು. ಶೋಕ ದಿನ ಹಿನ್ನೆಲೆಯಲ್ಲಿ ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ರದ್ದುಗೊಳಿಸುವಂತೆ ಅಮೆರಿಕ ಹಾಗೂ ನ್ಯಾಟೋ ಮೈತ್ರಿ ರಾಷ್ಟ್ರಗಳು ಕತಾರ್ ಮೇಲೆ ಒತ್ತಡ ಹಾಕಿವೆ. ಈ ಒತ್ತಾಯಕ್ಕೆ ಮಣಿದು ತಾಲಿಬಾನ್ […]

ಮುಂದೆ ಓದಿ

error: Content is protected !!