Thursday, 25th April 2024

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆ.ಅಣ್ಣಾಮಲೈ

ಕೊಯಂಬತ್ತೂರು: ತಮಿಳುನಾಡು ರಾಜ್ಯ ಘಟಕದಲ್ಲಿ ತನ್ನ ಅಧ್ಯಕ್ಷರಾಗಿ 2021ರಿಂದ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ರಾಜ್ಯದ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈ ಕಣ ಕ್ಕಿಳಿದಿದ್ದಾರೆ. 2020 ರಲ್ಲಿ ಬಿಜೆಪಿ ಸೇರಿದ ಕೆಲವೇ ತಿಂಗಳಲ್ಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಸದ್ಯ ಅಣ್ಣಾಮಲೈ ಅವರಿಂದ ಇಲ್ಲಿ ಪ್ರಾಬಲ್ಯ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದ್ದು, ಅದಕ್ಕೆ ಈ ಚುನಾವಣೆಯಲ್ಲಿ ಬಹುಶಃ ಉತ್ತರ ಸಿಗುವ ನಿರೀಕ್ಷೆಗಳು ಇವೆ. ಕೊಯಂಬತ್ತೂರಲ್ಲಿ ಡಿಎಂಕೆ 1996 […]

ಮುಂದೆ ಓದಿ

ತಮಿಳುನಾಡಿನ 10 ಸ್ಥಾನಗಳಿಂದ ಎನ್ಡಿಎ ಸ್ಪರ್ಧಿಸಲಿದೆ: ಅಣ್ಣಾಮಲೈ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ಮುಕ್ತಾಯಗೊಳಿಸಿದೆ. ಬಿಜೆಪಿ...

ಮುಂದೆ ಓದಿ

ಪ್ರಮಾಣ ವಚನ ಬೋಧಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ

ಚೆನ್ನೈ: ಕೆ.ಪೊನ್ಮುಡಿ ಅವರನ್ನು ಮತ್ತೆ ಸಚಿವರಾಗಲು ಪ್ರಮಾಣ ವಚನ ಬೋಧಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾಡಿರುವ ಶಿಫರಸನ್ನು ತಮಿಳುನಾಡು ರಾಜ್ಯಪಾಲ ಆರ್. ಎನ್.ರವಿ ನಿರಾಕರಿಸಿದ್ದಾರೆ. ಅನರ್ಹಗೊಂಡ ತಮಿಳುನಾಡು ಸಚಿವ...

ಮುಂದೆ ಓದಿ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಕಾರ್ಮಿಕ ಸಾವು

ವಿರುಧ್‌ನಗರ: ಪಟಾಕಿ ತಯಾರಿಕೆಗೆ ಕಚ್ಚಾವಸ್ತು ಸಿದ್ಧಪಡಿಸುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿ ಕಾರ್ಮಿಕ ಮೃತಪಟ್ಟಿದ್ದಾರೆ. ವಿರುಧ್‌ನಗರದ ಸಾತೂರು ಸಮೀಪದ ಬನೈಯಾಡಿಪಟ್ಟಿ ಗ್ರಾಮದಲ್ಲಿ ಜಯಪಾಲ್​ ಮಾಲೀಕತ್ವದ ಕಾರ್ಖಾನೆಯು ಪರವಾನಗಿ ಪಡೆದು...

ಮುಂದೆ ಓದಿ

ತಮಿಳುನಾಡಿನಲ್ಲಿ ಡಿ.14 ರಿಂದ 17ರವರೆಗೆ ಮಳೆ

ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತಮಿಳುನಾಡು ಚೇತರಿಸಿಕೊಂಡಿರುವ ನಡುವೆಯೇ ಮತ್ತೆ ಡಿ.14 ರಿಂದ 17 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಆಗ್ನೇಯ ಅರೇಬಿಯನ್...

ಮುಂದೆ ಓದಿ

ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು ಹರಿಸಿ: CWRC ಸೂಚನೆ

ನವದೆಹಲಿ : ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದ್ದು, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯುಆರ್ಸಿ ( CWRC) ಸೂಚನೆ ನೀಡಿದೆ. ದೆಹಲಿಯಲ್ಲಿ ನಡೆದ...

ಮುಂದೆ ಓದಿ

ತಮಿಳುನಾಡಿನಲ್ಲಿ ಎಲ್ಲೋ ಎಲರ್ಟ್: ಶಾಲಾ ಕಾಲೇಜುಗಳಿಗೂ ರಜೆ

ಚೆನ್ನೈ: ಪ್ರಾದೇಶಿಕ ಹವಾಮಾನ ಕೇಂದ್ರವು ಚೆನ್ನೈ ಮತ್ತು ಅದರ ನೆರೆಹೊರೆಗೆ ಹಳದಿ ಎಚ್ಚರಿಕೆ ನೀಡಿದ್ದು, ಬುಧವಾರ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಈಶಾನ್ಯ...

ಮುಂದೆ ಓದಿ

ಗಾಳಿಪಟ ಹಾರಿಸುವ ಮಾಂಜಾ ದಾರಗಳ ಬಳಕೆಗೆ ನಿಷೇಧ

ಚೆನ್ನೈ: ನೈಲಾನ್, ಪ್ಲಾಸ್ಟಿಕ್ ಅಥವಾ ಇನ್ನಾವುದೇ ಕೃತಕ ವಸ್ತುಗಳಿಂದ ತಯಾರಿಸಿದ ‘ಮಾಂಜಾ ದಾರಗಳು’ ಎಂದು ಜನಪ್ರಿಯ ವಾಗಿರುವ ಗಾಳಿಪಟ ಹಾರಿಸುವ ದಾರಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು...

ಮುಂದೆ ಓದಿ

ತಮಿಳುನಾಡಿಗೆ ಮತ್ತೆ 15 ದಿನ 2600 ಕ್ಯೂಸೆಕ್ಸ್ ನೀರು ಬಿಡ್ಲೇಬೇಕು

ನವದೆಹಲಿ: ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನ 2600 ಕ್ಯೂಸೆಕ್ಸ್ ನೀರು ಹರಿಸುವಂತೆ ನಿಯಂತ್ರಣ ಸಮಿತಿ...

ಮುಂದೆ ಓದಿ

ಮುಂಬೈ, ಮಧುರೈನ ವಿವಿಧೆಡೆ ಎನ್​ಐಎ ದಾಳಿ

ತಮಿಳುನಾಡು/ ಮಹಾರಾಷ್ಟ್ರ : ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಎನ್​ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಎನ್​ಐಎ...

ಮುಂದೆ ಓದಿ

error: Content is protected !!