Tuesday, 9th August 2022

ಓ ಪನ್ನೀರಸೆಲ್ವಂ ಮೇಲೆ ಬಾಟಲಿ ಎಸೆತ…

ಚೆನ್ನೈ: ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಐಎಡಿಎಂಕೆ ಸಂಯೋಜಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಓ ಪನ್ನೀರ ಸೆಲ್ವಂ ಮೇಲೆ ಬಾಟಲಿಗಳಿಂದ ದಾಳಿ ನಡೆಸಿದ್ದು ಬೆಳಕಿಗೆ ಬಂದಿದೆ. ಶ್ರೀವಾರು ವೆಂಕಟಾಚಲಪತಿ ಪ್ಯಾಲೇಸ್ ನಲ್ಲಿ ನಡೆದ ಸಭೆಯಲ್ಲಿ ಘಟನೆ ನಡೆದಿದೆ. ಪನ್ನೀರ್ ಸೆಲ್ವಂ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದಿದ್ದಾರೆ. ಎಐಎಡಿಎಂಕೆ ಸಭೆಯಲ್ಲಿ ಹೈ ಡ್ರಾಮಾ ನಡೆದಿದ್ದು, ಏಕ ನಾಯಕತ್ವಕ್ಕಾಗಿ ಸದಸ್ಯರ ಬೇಡಿಕೆ ಚರ್ಚಿಸಲು ಜುಲೈ 11 ರಂದು ಪಕ್ಷದ ಸಾಮಾನ್ಯ ಮಂಡಳಿ ಸಭೆಯನ್ನು ಕರೆಯುವುದಾಗಿ ಎಂದು ಪಕ್ಷದ […]

ಮುಂದೆ ಓದಿ

ಪ್ರೀತಿಯನ್ನು ನಿರಾಕರಿಸಿದ ಬಾಲಕಿಗೆ ಇರಿದ ಆರೋಪಿ ಶವವಾಗಿ ಪತ್ತೆ

ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ಬಾಲಕಿ, ತನ್ನ ಪ್ರೀತಿ ಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಯುವಕ ಆಕೆಯನ್ನು 14 ಬಾರಿ ಇರಿದಿದ್ದಾನೆ. ಆರೋಪಿ ವ್ಯಕ್ತಿಯನ್ನು ಕೇಶವನ್‌’ಗಾಗಿ ಶೋಧ...

ಮುಂದೆ ಓದಿ

ಜಾತಿ ಸೂಚಕ ರಿಸ್ಟ್​ ಬ್ಯಾಂಡ್: ಹಿಂಸಾತ್ಮಕ ವಾಗ್ವಾದ, ಪ್ರಕರಣ ದಾಖಲು

ಚೆ್ನೈ: ತಿರುನೆಲ್ವೇಲಿ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಜಾತಿ ಸೂಚಿ ಸುವ ರಿಸ್ಟ್​ ಬ್ಯಾಂಟ್ ಧರಿಸಿ ವಿಚಾರವಾಗಿ ಶಾಲೆಯ ಸಹಪಾಠಿಗಳೊಂದಿಗೆ ಹಿಂಸಾತ್ಮಕ ವಾಗ್ವಾದ ನಡೆಸಿ ಬಳಿಕ ಮೃತಪಟ್ಟಿದ್ದಾನೆ. ಘಟನೆ...

ಮುಂದೆ ಓದಿ

ದಿಂಡಿಗಲ್’ನಲ್ಲಿ ಮೂರು ಲಘು ಭೂಕಂಪ

ಚೆನೈ: ಎರಡು ಗಂಟೆಗಳ ಅವಧಿಯಲ್ಲಿ, ತಮಿಳುನಾಡಿನ ದಿಂಡಿಗಲ್ ಪ್ರದೇಶದಲ್ಲಿ ಶುಕ್ರವಾರ ಮೂರು ಲಘು ಭೂಕಂಪಗಳು ಸಂಭವಿಸಿವೆ. ಮೂರು ಸೂಕ್ಷ್ಮ ಭೂಕಂಪಗಳ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 1.2 ಮತ್ತು...

ಮುಂದೆ ಓದಿ

ಕೂನೂರು ಬಳಿ ಹೆಲಿಕಾಪ್ಟರ್ ದುರಂತ: ಬ್ಲ್ಯಾಕ್ ಬಾಕ್ಸ್ ಪತ್ತೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನ ಎರಡೂ ಸದನಗಳಲ್ಲಿ ಗುರುವಾರ ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಮಾಹಿತಿ...

ಮುಂದೆ ಓದಿ

ಬಿಗ್ ಶಾಕಿಂಗ್: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಭಾರಿ ಮಳೆ…!

ಚೆನ್ನೈ : ಭಾರೀ ಮಳೆಯಿಂದಾಗಿ ತತ್ತರಿಸಿರುವ ಜನತೆಗೆ ಮತ್ತೊಂದು ಬಿಗ್ ಶಾಕಿಂಗ್ ಸುದ್ದಿ. ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಭಾರೀ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...

ಮುಂದೆ ಓದಿ

ತಮಿಳುನಾಡಿನಲ್ಲಿ ಧಾರಾಕಾರ ಮಳೆ ನಿರೀಕ್ಷೆ: ರೆಡ್ ಅಲರ್ಟ್

ಚೆನ್ನೈ: ತಮಿಳುನಾಡಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾ ಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ,...

ಮುಂದೆ ಓದಿ

ಭೀಕರ ರಸ್ತೆ ಅಪಘಾತದಲ್ಲಿ ನವಜೋಡಿ ಸಾವು

ತಿರುವಳ್ಳೂರು: ವಿವಾಹವಾಗಿ ವಾರವೂ ಕಳೆದಿರಲಿಲ್ಲ. ನವಜೋಡಿ ತಮಿಳು ನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಟ್ಟಿದ್ದಾರೆ. ಅರಕ್ಕೊಣಮ್​ ಮೂಲದ ಮನೋಜ್​ ಕುಮಾರ್​ (31) ಮತ್ತು...

ಮುಂದೆ ಓದಿ

ನೀಟ್ ಭೀತಿ: ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಕೊಯಮತ್ತೂರು: ‌ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶದ ಬಗ್ಗೆ ಆತಂಕಗೊಂಡಿದ್ದ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....

ಮುಂದೆ ಓದಿ

ನವೆಂಬರ್ 15 ರವರೆಗೆ ತ.ನಾಡಿನಲ್ಲಿ ಲಾಕ್ ಡೌನ್ ವಿಸ್ತರಣೆ

ತಮಿಳುನಾಡು: ತಮಿಳುನಾಡು ಸರ್ಕಾರ ಕೋವಿಡ್-19 ಲಾಕ್ ಡೌನ್ ಅನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಎಂ.ಕರುಣಾನಿಧಿ ಸ್ಟಾಲಿನ್ ಹೇಳಿದರು...

ಮುಂದೆ ಓದಿ