Thursday, 30th March 2023

ದೇವಿಗೆ ಬಳಸುವ ಛತ್ರಿಯಿಂದ ಸಿಎಂ ಪತ್ನಿಗೆ ಮಳೆಯಿಂದ ರಕ್ಷಣೆ; ವಿಡಿಯೋ ವೈರಲ್

ಚೆನ್ನೈ: ತಿರುವೊಟ್ಟಿಯೂರಿನ ತ್ಯಾಗರಾಜಸ್ವಾಮಿ ದೇವಸ್ಥಾನದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ಮಳೆಯಿಂದ ರಕ್ಷಿಸಲು ದೇವಾಲಯದ ದೇವತೆಗೆ ಬಳಸುವ ಕೊಡೆ ಹಿಡಿದಿರುವ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಶೆಫಾಲಿ ವೈದ್ಯ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋ ಅನ್ನು ತಮಿಳುನಾಡು ಭಾರ ತೀಯ ಜನತಾ ಪಕ್ಷದ (ಬಿಜೆಪಿ) ಕ್ರೀಡಾ ಅಭಿವೃದ್ಧಿ ಸೆಲ್ ಮುಖ್ಯಸ್ಥ ಅಮರ್ ಪ್ರಸಾದ್ ರೆಡ್ಡಿ ಮರುಟ್ವೀಟ್ ಮಾಡಿದ್ದಾರೆ. “ಮೇಡ್ ಇನ್ ಚೀನಾದ ಅಗ್ಗದ ಛತ್ರಿಯನ್ನು ದೇವತೆಗೆ ಬಳಸಲಾಗಿದೆ. ಸಿಎಂ ಸ್ಟಾಲಿನ್ ಅವರ […]

ಮುಂದೆ ಓದಿ

ರಸ್ತೆ ಅಪಘಾತವಾದಾಗ ಸಹಾಯಕ್ಕೆ ಬರುವವರಿಗೆ ಬಹುಮಾನ: ಎಂ.ಕೆ.ಸ್ಟಾಲಿನ್

ಚೆನ್ನೈ; ರಸ್ತೆ ಅಪಘಾತವಾದಾಗ ಸಹಾಯಕ್ಕೆ ಬರುವವರಿಗಿಂತ ದೂರ ಹೋಗು ವವರೇ ಹೆಚ್ಚು. ಆದರೆ ಅಪಘಾತ ಸಂದರ್ಭದಲ್ಲಿ ಸಹಾಯ ಮಾಡುವ ಜನರಿಗೆ ತಮಿಳುನಾಡು ಸರ್ಕಾರ ಬಹುಮಾನ ನೀಡಲು ಮುಂದಾಗಿದೆ....

ಮುಂದೆ ಓದಿ

ತಮಿಳುನಾಡು ರಾಜ್ಯೋತ್ಸವದ ದಿನಾಂಕ ಬದಲು

ಚೆನ್ನೈ: ನ.1ರ ಬದಲು ಜುಲೈ 18ರಂದು ರಾಜ್ಯೋತ್ಸವ ನಡೆಸಲಾಗುತ್ತದೆ ಎಂದು ಸಿಎಂ ಸ್ಟಾಲಿನ್‌ ತಿಳಿಸಿದ್ದಾರೆ. ಪ್ರತೀ ವರ್ಷ ನ.1ರಂದು ನಡೆಯುವ ತಮಿಳುನಾಡು ರಾಜ್ಯೋತ್ಸವದ ದಿನಾಂಕವನ್ನು ಬದಲಿಸಲು ಅಲ್ಲಿನ...

ಮುಂದೆ ಓದಿ

ತ.ನಾಡು ವಿಧಾನಸಭೆಯಲ್ಲಿ ಸಿಎಎ ವಿರೋಧಿ ನಿರ್ಣಯಕ್ಕೆ ಅಂಗೀಕಾರ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಿಎಎ ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರೋಧವಾಗಿದೆ. ಹಾಗೂ ದೇಶದಲ್ಲಿ ಧಾರ್ಮಿಕ ಸಾಮರಸ್ಯ ತರಲು ಪೂರಕವಾಗಿಲ್ಲ...

ಮುಂದೆ ಓದಿ

ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಆಸ್ಪತ್ರೆಗೆ ದಾಖಲು

ಚೆನ್ನೈ : ತಮಿಳು ನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಿಳುನಾಡು ಸಿಎಂ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ...

ಮುಂದೆ ಓದಿ

ಮುಖ್ಯಮಂತ್ರಿ ಅಭ್ಯರ್ಥಿ ಎಡಪ್ಪಾಡಿ ಪಳನಿಸ್ವಾಮಿ: ಒ.ಪನ್ನೀರ್ ಸೆಲ್ವಂ ಘೋಷಣೆ

ಚೆನ್ನೈ: ಆಡಳಿತಾರೂಢ ಎಡಿಎಂಕೆಯ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಒ.ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ. ಮುಖ್ಯಮಂತ್ರಿ...

ಮುಂದೆ ಓದಿ

error: Content is protected !!