Wednesday, 11th December 2024

ಫೆ.3ರಂದು ತನುಜಾ ಸಿನಿಮಾ ತೆರೆಗೆ: ನಿರ್ದೇಶಕ ಹರೀಶ್

ವಿಶ್ವೇಶ್ವರ ಭಟ್ ಅವರ ಲೇಖನ ಪ್ರೇರಣೆ ನೈಜ ಕಥೆ ಆಧಾರಿತ ತುಮಕೂರು: ಸಾಧಕಿ ತನುಜಾಳ ನೈಜ ಕಥೆ ಕುರಿತ ಸಿನಿಮಾ ಫೆ.3ರಂದು(ಇಂದು) ಬಿಡು ಗಡೆಯಾಗಲಿದೆ ಎಂದು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದಿದ್ದ ಒಂದು ಲೇಖನದಿಂದ ಪ್ರೇರಣೆಗೊಂಡು ಸಿನಿಮಾ ಮಾಡಿದ್ದೇವೆ. ಅದರ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದರು. ವಿಶ್ವೇಶ್ವರ ಭಟ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಸುಧಾಕರ್ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಯೊಬ್ಬರ ನಟನೆಯೂ […]

ಮುಂದೆ ಓದಿ