Wednesday, 11th December 2024

ತಾಂಜಾನಿಯಾ: ಮೊದಲ ಐಐಟಿ ಕ್ಯಾಂಪಸ್ ನಿರ್ಮಾಣ

ನವದೆಹಲಿ: ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್‌’ನಲ್ಲಿ ನಿರ್ಮಾಣವಾಗಲಿದೆ. ಪೂರ್ವ ಆಫ್ರಿಕಾದ ತಾಂಜೇನಿಯಾದ ದ್ವೀಪಸಮೂಹ ಜಾಂಜಿಬಾರ್ನಲ್ಲಿ ಐಐಟಿ ಮದ್ರಾಸಿನ ಕ್ಯಾಂಪಸ್ ಸ್ಥಾಪನೆಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜೈಶಂಕರ್ ಪ್ರಸ್ತುತ ತಾಂಜಾನಿಯಾ ಪ್ರವಾಸದಲ್ಲಿದ್ದಾರೆ. ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ಜಾಂಜಿಬಾರ್ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ […]

ಮುಂದೆ ಓದಿ

ವಿಕ್ಟೋರಿಯಾ ಸರೋವರಕ್ಕೆ ಉರುಳಿದ ದೇಶೀಯ ವಿಮಾನ

ತಾಂಜೇನಿಯಾ: ವಾಯುವ್ಯ ನಗರ ಬುಕೋಬಾದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ದೇಶೀಯ ಪ್ರಯಾಣಿಕ ವಿಮಾನ ಭಾನುವಾರ ತಾಂಜೇನಿ ಯಾದ ವಿಕ್ಟೋರಿಯಾ ಸರೋವರಕ್ಕೆ ಉರುಳಿದೆ. ‘ಪ್ರೆಸಿಷನ್ ಏರ್ ವಿಮಾನವು ಅಪಘಾತಕ್ಕೀಡಾಗಿದ್ದು,...

ಮುಂದೆ ಓದಿ

ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆ ಪ್ರಮಾಣ ವಚನ ಸ್ವೀಕಾರ

ದಾರ್‌ ಎಸ್‌ ಸಲಾಂ: ಸಮಿಯಾ ಸುಲುಹು ಹಸನ್ ಅವರು ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಿಯಾ ಸುಲುಹು ಹಸನ್ ಅವರು ಸಂಪುಟ ಸದಸ್ಯರು ಮತ್ತು...

ಮುಂದೆ ಓದಿ