Monday, 9th December 2024

Viral Video

Viral Video: ರಜೆಗಾಗಿ ಮಕ್ಕಳೆದುರೇ ಶಿಕ್ಷಕ-ಶಿಕ್ಷಕಿಯ ಕಾದಾಟ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಜೆಗಾಗಿ ಮಹಿಳಾ ಶಿಕ್ಷಕಿ ಪುರುಷ ಸಹೋದ್ಯೋಗಿಯ ಕಾಲರ್ ಹಿಡಿದು ಜಗಳ ಮಾಡುತ್ತಿರುವುದನ್ನು ಕಾಣಬಹುದು. ಉಳಿದ ಇಬ್ಬರು ಅವರಿಬ್ಬರನ್ನು ಬಿಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ (Viral Video) ಸೆರೆಯಾಗಿದೆ.

ಮುಂದೆ ಓದಿ