Thursday, 25th April 2024

ಮಜಾ ಟಾಕೀಸ್’ನ ಶ್ವೇತಾ ಚೆಂಗಪ್ಪಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಮಜಾ ಟಾಕೀಸ್’ನ ರಾಣಿ (ಶ್ವೇತಾ ಚೆಂಗಪ್ಪ) ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಶ್ವೇತಾ ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಶ್ವೇತಾ ಚೆಂಗಪ್ಪ ಅವರ ತಾಯಿ ಕೊರೋನಾ ಲಸಿಕೆ ಪಡೆದುಕೊಂಡಿದ್ದರು.’ನಮ್ಮ ಮನೆಯ ಸ್ಟ್ರಾಂಗ್ ಪಿಲ್ಲರ್ ಆಂದ್ರೆ ಅಮ್ಮ ಅಪ್ಪ. ಬೆಂಗಳೂರಿನಲ್ಲಿ ಅಮ್ಮ ಮೊದಲ ಡೋಸ್‌ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಶ್ವೇತಾ ಚೆಂಗಪ್ಪ ಅವರಿಗೆ ಎರಡು ವರ್ಷದ ಮಗನಿರುವ ಕಾರಣ ನೆಟ್ಟಿಗರು ಜಿಯಾನ್ ಆರೋಗ್ಯದ ಬಗ್ಗೆ […]

ಮುಂದೆ ಓದಿ

error: Content is protected !!