Wednesday, 24th April 2024

ಹಿರಿಯ ನಟ ಚಂದ್ರ ಮೋಹನ್ ನಿಧನ

ಹೈದ್ರಾಬಾದ್​: ಹಿರಿಯ ನಟ ಚಂದ್ರ ಮೋಹನ್ (80) ಶನಿವಾರ ನಿಧನರಾದರು. ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಚಂದ್ರಮೋಹನ್ ಕಳೆದ ಕೆಲವು ದಿನಗಳಿಂದ ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಂದ್ರಮೋಹನ್ ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಚಂದ್ರ ಮೋಹನ್ ಅವರು ಮಲ್ಲಂಪಲ್ಲಿ ಚಂದ್ರಶೇಖರ ರಾವ್ ಆಗಿ 23 ಮೇ 1943 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ಗ್ರಾಮದಲ್ಲಿ […]

ಮುಂದೆ ಓದಿ

ಪ್ರಿನ್ಸ್ ಮಹೇಶ್ ಬಾಬು’ಗೆ ಮಾತೃವಿಯೋಗ

ಹೈದರಾಬಾದ್:‌ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇಂದಿರಾ ದೇವಿ ಕಳೆದ ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದು, ಹೈದರಾ ಬಾದ್‌ನ ಎಐಜಿ...

ಮುಂದೆ ಓದಿ

ನಟ, ರಾಜಕಾರಣಿ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ನಿಧನ

ಮುಂಬೈ: ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ಕೃಷ್ಣಂ ರಾಜು ಎಂದೇ ಪ್ರಸಿದ್ಧರಾಗಿರುವ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು(83) ಅವರು ಭಾನು ವಾರ ನಿಧನರಾದರು. ‘ಬಾಹುಬಲಿ’ ಪ್ರಭಾಸ್...

ಮುಂದೆ ಓದಿ

ಶೂಟಿಂಗ್ ವೇಳೆ ನಟ ನಾಸರ್ʼಗೆ ಗಂಭೀರ ಗಾಯ

ಹೈದರಾಬಾದ್: ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ನಟ ನಾಸರ್ʼಗೆ ಗಂಭೀರವಾಗಿ ಗಾಯಗೊಂಡಿದ್ದು, ಸಧ್ಯ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳು ಚಿತ್ರದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ನಟ ಸುಹಾಸಿನಿ,...

ಮುಂದೆ ಓದಿ

ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು

ಹೈದರಾಬಾದ್‌: ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಧ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕೀಯ ಕಾರ್ಯಕ್ರಮದ ನಿಮಿತ್ತಾ ಪವನ್ ಗೋದಾವರಿ ಜಿಲ್ಲೆಗಳಲ್ಲಿ...

ಮುಂದೆ ಓದಿ

ತೆಲುಗಿನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ಕರೋನಾ ಸೋಂಕು

ಹೈದರಾಬಾದ್​: ಬಾಲಿವುಡ್​, ಸ್ಯಾಂಡಲ್​ವುಡ್​ ದಿಗ್ಗಜರನ್ನೂ ಕಾಡಿರುವ ಮಹಾಮಾರಿ ಕರೊನಾ ಸೋಂಕು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್​ಗೂ ತಗುಲಿದೆ. ಸ್ವತಃ ಅಲ್ಲು ಅರ್ಜುನ್​ ಅವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿ...

ಮುಂದೆ ಓದಿ

error: Content is protected !!