Sunday, 27th November 2022

ತೆಲುಗು ನಟಿ ಮೇಲೆ ಜಿಮ್ ಟ್ರೈನರ್ ಅತ್ಯಾಚಾರ

ಮುಂಬೈ: ತೆಲುಗು ನಟಿ ಒಬ್ಬರ ಮೇಲೆ ಮುಂಬೈನ ಜಿಮ್ ಟ್ರೈನರ್  ಅತ್ಯಾಚಾರ ನಡೆಸಿ ರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ಥೆ ಬಾಂದ್ರಾದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿ ದ್ದಾರೆ. ಆದಿತ್ಯಾ ಅಜಯ್ ಕಪೂರ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕ ವಾಗಿ ದುರ್ಬಳಕೆ ಮಾಡಿಕೊಂಡಿ ದ್ದಾನೆ. ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿಯು […]

ಮುಂದೆ ಓದಿ

35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರದ್ಧಾ ದಾಸ್

ಹೈದರಾಬಾದ್: ಬಹುಭಾಷಾ ನಟಿ ಶ್ರದ್ಧಾ ದಾಸ್ ಶುಕ್ರವಾರ ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯ ಗಳ ಮಹಾಪೂರವೇ ಹರಿದುಬಂದಿದೆ. 2008ರಂದು ಬಿಡುಗಡೆಯಾದ...

ಮುಂದೆ ಓದಿ