Monday, 30th January 2023

ಭಯೋತ್ಪಾದನೆಗೆ ಆರ್ಥಿಕ ನೆರವು: ಜಮ್ಮು-ಕಾಶ್ಮೀರದಲ್ಲಿ ಎನ್‌ಐಎ ಕಾರ್ಯಾಚರಣೆ

ಶ್ರೀನಗರ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಜೊತೆಗೆ ತೆರಳಿದ ಎನ್‌ಐಎ ಅಧಿಕಾರಿಗಳು ಪೂಂಚ್‌, ರಾಜೌರಿ ಮತ್ತು ಕಾಶ್ಮೀರದ ಪುಲ್ವಾಮಾ, ಶೋಪಿ ಯಾನ್‌, ಶ್ರೀನಗರ, ಬುದಗಾಮ್‌, ಬಂಡಿಪೋರಾ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಧಾರ್ಮಿಕ ಪ್ರಚಾರಕ ಹಾಗೂ ಮುಖಂಡ ದಾರುಲ್‌-ಉಲ್‌-ಉಲೂಮ್‌ ರಹೀಮಿಯಾ, ಮೌಲಾನಾ ರೆಹಮ ತುಲ್ಲಾ ಖಾಸ್ಮಿ ಮತ್ತು ಎನ್‌ಐಟಿ ಶ್ರೀನಗರದ ಪ್ರಾಧ್ಯಾಪಕ […]

ಮುಂದೆ ಓದಿ

ಉಗ್ರರ ಮೇಲೆ ನಿಗಾ: ಶ್ರೀನಗರದಲ್ಲಿ 24/7 ಡ್ರೋನ್‌ಗಳ ಬಳಕೆ

ಶ್ರೀನಗರ: ಶ್ರೀನಗರ ನಗರದಾದ್ಯಂತ 24/7 ನಿಗಾ ಇಡಲು ಡ್ರೋನ್ಗಳಲ್ಲಿ ಅಳವಡಿಸಲಾಗಿದೆ. ಹೈಟೆಕ್ ಕ್ಯಾಮೆರಾ ಗಳನ್ನು ಶ್ರೀನಗರ ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಇರಿಸಲಾಗಿದ್ದು, ಹಗಲು ರಾತ್ರಿ ಪರಿಸ್ಥಿತಿಯನ್ನು ಮೇಲ್ವಿ...

ಮುಂದೆ ಓದಿ

ಲಷ್ಕರ್-ಎ-ತೈಯಬಾ ಮುಖ್ಯಸ್ಥ ಹಫೀಜ್ ಪುತ್ರನೂ ಭಯೋತ್ಪಾದಕ !

ನವದೆಹಲಿ: ಲಷ್ಕರ್-ಎ-ತೈಯಬಾ ಮುಖ್ಯಸ್ಥ ಹಫೀಜ್ ಸಯೀದ್ ಅವರ ಪುತ್ರ ಹಫೀಜ್ ತಲ್ಹಾ ಸಯೀದ್ ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, 1967 ರ ಅಡಿಯಲ್ಲಿ ‘ಭಯೋತ್ಪಾದಕ’ ಎಂದು...

ಮುಂದೆ ಓದಿ

ಐಸಿಸ್ ಭಯೋತ್ಪಾದಕ ಶಂಕಿತನ ಬಂಧನ

ಮೈಲಾಡುತುರೈ: ಮೈಲಾಡುತುರೈನಲ್ಲಿ ಐಸಿಸ್ ಭಯೋತ್ಪಾದಕ ಶಂಕಿತನನ್ನು ಗುರುವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬಂಧಿಸಿದೆ. ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಗುರಿಯಾಗಿಸಿಕೊಂಡಿದ್ದ 2018ರಲ್ಲಿ ಅವರು ಕ್ರಿಮಿನಲ್...

ಮುಂದೆ ಓದಿ

ಗುಂಡಿನ ಚಕಮಕಿ: ಆರು ಮಂದಿ ಡಿಎನ್ಎಲ್ಎ ಉಗ್ರರ ಹತ್ಯೆ

ಅಸ್ಸಾಂ : ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾನುವಾರ ಗುಂಡಿನ ಚಕಮಕಿ ನಡೆದಿದೆ. ಅಸ್ಸಾಂ-ನಾಗಲ್ಯಾಂಡ್ ಗಡಿ ಭಾಗದ ವೆಸ್ಟ್ ಕರ್ಬಿ ಆಂಗ್ಲಾಂಗ್ ನಲ್ಲಿ ಆರು ಉಗ್ರರನ್ನು...

ಮುಂದೆ ಓದಿ

ತೀರ್ಥಹಳ್ಳಿಯಲ್ಲಿ ಎನ್ ಐಎ: ಉಗ್ರರೊಂದಿಗೆ ಸಂಪರ್ಕ ಶಂಕೆ

ತೀರ್ಥಹಳ್ಳಿ: ಉಗ್ರರೊಂದಿಗೆ ಇಬ್ಬರು ಯುವಕರು ಸಂಪರ್ಕ ಹೊಂದಿರುವ ಶಂಕೆ‌ ಹಿನ್ನೆಲೆಯಲ್ಲಿ, ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ‌ ನೀಡಿ ವಿಚಾರಣೆ ನಡೆಸಿದೆ....

ಮುಂದೆ ಓದಿ

ಪ್ರತಿಭಟನೆ ಮಾಡ್ತಿರೋದು ಭಯೋತ್ಪಾದಕರು: ’ಕೌರವ’ನ ಹೇಳಿಕೆ ವಿವಾದ- ಅನ್ನದಾತನ ಆಕ್ರೋಶ

ಕೊಪ್ಪಳ: ನವದೆಹಲಿಯ ಕೆಂಪುಕೋಟೆಗೆ ರೈತರು ನುಗ್ಗಿ ರೈತರು ಬೇರೆ ಧ್ವಜವೊಂದು ಹಾರಿಸಿದ್ದಾರೆ. ಈ ನಡುವೆ ರಾಜ್ಯದಲ್ಲೂ ಕೂಡ ರೈತರ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ...

ಮುಂದೆ ಓದಿ

ದೆಹಲಿ ಪೊಲೀಸರಿಂದ ಐವರು ಉಗ್ರರ ಬಂಧನ

ನವದೆಹಲಿ : ದೆಹಲಿ ಪೊಲೀಸರ ವಿಶೇಷ ತಂಡ ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದೆ. ಬಂಧಿತ ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು...

ಮುಂದೆ ಓದಿ

error: Content is protected !!