Wednesday, 11th December 2024

ನಟಿ, ನಿರೂಪಕಿ ವಿಷ್ಣು ಪ್ರಿಯಾ ಫೇಸ್‌ ಬುಕ್‌ ಖಾತೆ ಹ್ಯಾಕ್

ಹೈದರಾಬಾದ್: ಟಾಲಿವುಡ್‌ ನಟಿ ಹಾಗೂ ನಿರೂಪಕಿ ವಿಷ್ಣು ಪ್ರಿಯಾ ಭೀಮನೇನಿ ಸೈಬರ್‌ ಅಪರಾಧಿಗಳ ಬಲೆಗೆ ಸಿಲುಕಿದ್ದಾರೆ. ಅವರ ಫೇಸ್‌ ಬುಕ್‌ ಖಾತೆ ಹ್ಯಾಕರ್ಸ್‌ ಗಳ ಕೃತ್ಯಕ್ಕೆ ಗುರಿಯಾಗಿದೆ. ನಿರೂಪಣೆ ಹಾಗೂ ತನ್ನ ಹಾಟ್‌ ಫೋಟೋಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದಿರುವ ನಟಿ ವಿಷ್ಣು ಪ್ರಿಯಾ ಭೀಮನೇನಿ ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯಾರಾಗಿರು ತ್ತಾರೆ. ಇತ್ತೀಚೆಗೆ ಅವರ ಫೇಸ್‌ ಬುಕ್‌ ಖಾತೆಯನ್ನು ಹ್ಯಾಕರ್ಸ್‌ ಗಳು ಹ್ಯಾಕ್‌ ಮಾಡಿ, ಆಶ್ಲೀಲ, ಅಸಭ್ಯವಾದ ಮೆಸೇಜ್‌ ಫೋಟೋ, ವಿಡಿಯೋಸ್‌ ಗಳನ್ನು ಹಾಕಿದ್ದರು. ಈ ಬಗ್ಗೆ […]

ಮುಂದೆ ಓದಿ

ಪೂಜಾ ಹೆಗ್ಡೆಗೆ ಜನುಮದಿನದ ಸಂಭ್ರಮ: ಸಲ್ಮಾನ್, ವೆಂಕಟೇಶ್ ಸಾಥ್‌

ಮುಂಬೈ: ನಟಿ ಪೂಜಾ ಹೆಗ್ಡೆ  ಜನುಮದಿನದ ಅಂಗವಾಗಿ ಗುರುವಾರ ʻಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು...

ಮುಂದೆ ಓದಿ

ಇಂಡಿಗೋ ವಿಮಾನದ ಸಿಬ್ಬಂದಿ ಮಾತು ಬೆದರಿಕೆಯಂತಿತ್ತು: ನಟಿ ಪೂಜಾ ಹೆಗ್ಡೆ

ಮುಂಬೈ: ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಅವರು ವಿಮಾನಯಾನದ ವೇಳೆ ಉಂಟಾದ ಕೆಟ್ಟ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಫುಲ್ ವೈರಲ್ ಆಗಿದೆ....

ಮುಂದೆ ಓದಿ

ಬಣ್ಣದ ಜಗತ್ತಿಗೆ ಕಾಜಲ್ ಅಗರ್ವಾಲ್ ವಿದಾಯ !

ಹೈದರಾಬಾದ್: ಟಾಲಿವುಡ್‌ ಹಾಗೂ ಬಾಲಿವುಡ್‌ ನಟಿ ಕಾಜಲ್ ಅಗರ್ವಾಲ್ ಬಣ್ಣದ ಜಗತ್ತಿನಿಂದ ದೂರ ಸರಿಯಲಿದ್ದಾರೆ ಎಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಿವುಡ್‌ ನಲ್ಲಿ ಸಿಂಘಂ ಚಿತ್ರದಿಂದ...

ಮುಂದೆ ಓದಿ

35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರದ್ಧಾ ದಾಸ್

ಹೈದರಾಬಾದ್: ಬಹುಭಾಷಾ ನಟಿ ಶ್ರದ್ಧಾ ದಾಸ್ ಶುಕ್ರವಾರ ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯ ಗಳ ಮಹಾಪೂರವೇ ಹರಿದುಬಂದಿದೆ. 2008ರಂದು ಬಿಡುಗಡೆಯಾದ...

ಮುಂದೆ ಓದಿ

Samantha
ನಟಿ ಸಮಂತಾ ಆರೋಗ್ಯವಾಗಿದ್ದಾರೆ: ಮ್ಯಾನೇಜರ್ ಮಹೇಂದ್ರ ಸ್ಪಷ್ಟನೆ

ಹೈದರಾಬಾದ್: ಡಿವೋರ್ಸ್ ಬಳಿಕ ನಟಿ ಸಮಂತಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಆಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡು ತ್ತಿರುವ...

ಮುಂದೆ ಓದಿ