ಹೈದರಾಬಾದ್: ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಗೆ ಸಂಬಂಧಿ ಸಿದ ಸಮನ್ಸ್’ಗೆ ತೆಲುಗು ಚಲನಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಮಂಗಳವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು. ಪುರಿ ಜಗನ್ನಾಥ್, ‘ಪೋಕಿರಿ’ ಖ್ಯಾತಿಯ ನಿರ್ದೇಶಕರು, ಚಿತ್ರಕಥೆಗಾರ ಮತ್ತು ನಿರ್ಮಾಪಕರೂ ಆಗಿದ್ದಾರೆ. ಈ ಹಿಂದೆ 10 ಕ್ಕೂ ಹೆಚ್ಚು ಟಾಲಿವುಡ್ ವ್ಯಕ್ತಿಗಳಲ್ಲಿ ಒಬ್ಬರು. ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಮತ್ತು ನಾಸಾ ದೊಂದಿಗೆ ಕೆಲಸ ಮಾಡಿದ ಯುಎಸ್ ಪ್ರಜೆ ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು […]