Wednesday, 11th December 2024

ಮೊದಲ ಮಗುವಿನ ನಿರೀಕ್ಷೆಯಲ್ಲಿ ಟ್ರಾನ್ಸ್‌ಜೆಂಡರ್ ಪೋಷಕರು

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್‌ನಲ್ಲಿ ಲಿಂಗ ಬದಲಿಸಿಕೊಂಡ ದಂಪತಿ ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪೋಷಕರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಗರ್ಭಧಾರಣೆಯ ಮೂಲಕ ಗರ್ಭಿಣಿಯಾದ 23 ವರ್ಷದ ಟ್ರಾನ್ಸ್ ಮ್ಯಾನ್ ಜಹಾದ್ ಪಾವಲ್ ಮಾರ್ಚ್‌ನಲ್ಲಿ ಮಗು ವನ್ನು ಸ್ವಾಗತಿಸಲಿದ್ದಾರೆ. ಪಾವಲ್ ಅವರ ಪಾಲುದಾರ 21 ವರ್ಷದ ಟ್ರಾನ್ಸ್‌ವುಮನ್ ಜಿಯಾ ಗರ್ಭಧಾರಣೆಯ ಬಗ್ಗೆ ತನ್ನ ಇತ್ತೀಚಿನ ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಜಹಾದ್ ಗರ್ಭ ಧರಿಸಲು ಸಾಧ್ಯವಾಗುತ್ತದೆ ಎಂದು ದಂಪತಿಗಳು ಅರಿತುಕೊಂಡರು. ಹಿಂಜರಿಕೆ ಮತ್ತು ಇತರರ ಅಭಿಪ್ರಾಯಗಳ ಹೊರತಾಗಿಯೂ ಅವರು ಅಂತಿಮವಾಗಿ […]

ಮುಂದೆ ಓದಿ