Tuesday, 10th December 2024

ತ್ರಿಪುರಾ ವಿಧಾನಸಭೆ ಕಲಾಪ: ಐವರು ಶಾಸಕರ ಅಮಾನತು

ಅಗರ್ತಲಾ: ತ್ರಿಪುರಾ ವಿಧಾನಸಭೆ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ತಿಪ್ರಾ ಮೋಥಾ ಪಕ್ಷ ಸೇರಿ ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ನಡೆದಿದೆ. ಸದನದ ಬಾವಿಗೆ ಇಳಿದು ತಳ್ಳಾಟ, ನೂಕಾಟ ಉಂಟು ಮಾಡಿ ಶಾಸಕರು ರಣಾಂಗಣ ಸೃಷ್ಟಿಸಿದ್ದಾರೆ. ಹೀಗಾಗಿ ಐವರು ಶಾಸಕರನ್ನು ಸ್ಪೀಕರ್​ ಒಂದು ದಿನದ ಮಟ್ಟಿಗೆ ಕಲಾಪ ದಿಂದ ಅಮಾನತುಗೊಳಿಸಿದ್ದಾರೆ. ಪ್ರತಿಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಅವರು ಬಾಗ್​ಬಾಶಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜದಾವ್​ಲಾಲ್ ನಾಥ್ ಇತ್ತೀಚಿಗೆ ಸದನದಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ ವಿಷಯದ ಬಗ್ಗೆ […]

ಮುಂದೆ ಓದಿ

ಪ್ರಮಾಣವಚನ ಸ್ವೀಕರಿಸಿದ ತ್ರಿಪುರಾ ಮುಖ್ಯಮಂತ್ರಿ

ಅಗರ್ತಲಾ: ಸತತ ಎರಡನೇ ಬಾರಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಜೆಪಿಯ ಮಾಣಿಕ್ ಸಾಹಾ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಫೆಬ್ರವರಿ 16ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯು ಗೆಲುವು...

ಮುಂದೆ ಓದಿ

ತ್ರಿಪುರಾ: ಮತದಾನ ಪ್ರಕ್ರಿಯೆ ಆರಂಭ

ಅಗರ್ತಲಾ: ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಹಿನ್ನೆಲೆ ಮುಖ್ಯಮಂತ್ರಿ ಮಾಣಿಕ್ ಸಹಾ ಅಗರ್ತಲಾದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದರು....

ಮುಂದೆ ಓದಿ

ತ್ರಿಪುರಾ ಉಪಚುನಾವಣೆ: 6,104 ಮತ ಅಂತರದಿಂದ ಗೆದ್ದ ಮಾಣಿಕ್

ಅಗರ್ತಲಾ: ತ್ರಿಪುರಾ ಉಪಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳ ಪೈಕಿ ಮೂರ ರಲ್ಲಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಟೌನ್ ಬರ್ಡೋ ವಾಲಿ ಕ್ಷೇತ್ರದಿಂದ ವಿಧಾನಸಭಾ...

ಮುಂದೆ ಓದಿ

ಪೊಲೀಸರ ಹಲ್ಲೆ ವಿರೋಧಿಸಿ ತ್ರಿಪುರಾ ಬಂದ್‌

ಗುವಾಹತಿ: ಸೋಮವಾರ ಮುಂಜಾನೆಯಿಂದ ಮುಸ್ಸಂಜೆವರೆಗೆ ಬಂದ್ ಆಚರಿಸಲು ರಾಜ್ಯದ ಪ್ರಬಲ ವಿದ್ಯಾರ್ಥಿ ಸಂಘಟನೆ ಟ್ರೈಬಲ್ ಸ್ಟೂಡೆಂಟ್ಸ್ ಫೆಡರೇಷನ್ (ಟಿಎಸ್‌ಎಫ್) ಕರೆ ನೀಡಿದೆ. ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ...

ಮುಂದೆ ಓದಿ

Supreme Court
ಪ್ರತಿ ಮತಗಟ್ಟೆಯಲ್ಲಿ ಸುರಕ್ಷತೆಗೆ ಸಿಎಆರ್’ಎಫ್‌ ತುಕಡಿ ನಿಯೋಜಿಸಿ: ಸುಪ್ರೀಂ ಸೂಚನೆ

ನವದೆಹಲಿ: ಸುಪ್ರೀಂ ಕೋರ್ಟ್‌ ಗುರುವಾರ ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಪ್ರತಿ ಮತಗಟ್ಟೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (ಸಿಎಆರ್ ಎಫ್‌)...

ಮುಂದೆ ಓದಿ

ಸುಶ್ಮಿತಾ ದೇವ್, ಕಾರ್ಯಕರ್ತರ ಮೇಲೆ ಹಲ್ಲೆ: ಕಾರು ಧ್ವಂಸ

ತ್ರಿಪುರ: ತ್ರಿಪುರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಸುಶ್ಮಿತಾ ದೇವ್ ಅವರ ಮೇಲೆ ದಾಳಿ ಯಾಗಿದ್ದು, ಅವರ ಕಾರನ್ನು ಧ್ವಂಸ ಮಾಡಲಾಗಿದೆ. ಸುಶ್ಮಿತಾ ದೇವ್ ಅವರಿಗೆ ರಾಜಕೀಯ...

ಮುಂದೆ ಓದಿ