Friday, 19th April 2024

ಸಹಾಯಕ ಪ್ರಾಧ್ಯಾಪಕಿ ಮಂಗಳಾಗೌರಿ ಎಂ. ಇವರಿಗೆ ಪಿಎಚ್.ಡಿ ಪದವಿ

ತುಮಕೂರು: ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಗಳಾಗೌರಿ ಎಂ. ಇವರಿಗೆ ತುಮಕೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಅವರು ಭೌತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಡಾ. ನಾಗಭೂಷಣ ಎಚ್. ಇವರ ಮಾರ್ಗದರ್ಶನದಲ್ಲಿ ‘ಸಿಂಥೆಸಿಸ್ ಆಫ್ ರೇರ್ ಅರ್ತ್ ಡೋಪ್ಡ್ ನ್ಯಾನೋಫಾಸ್ಪರ್ಸ್ ಫಾರ್ ಮಲ್ಟಿಫಂಕ್ಷನಲ್ ಅಪ್ಲಿಕೇಶನ್ಸ್’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಸಿದ್ಧಪಡಿಸಿ ಮಂಡಿಸಿದ್ದರು.

ಮುಂದೆ ಓದಿ

ತುಮಕೂರು ವಿವಿ ಆವರಣದಲ್ಲಿ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲು ಮನವಿ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಅವರಣದಲ್ಲಿ ಹಿರಿಯ ನಾಗರಿಕರು, ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಕ್ಕೆ ಅವಕಾಶ ಕಲ್ಲಿಸಿಕೊಡುವಂತೆ ಕನ್ನಡ ಸೇನೆಯ ಜಿಲ್ಲಾಘಟಕ, ವಿನಾಯಕ ಮುಂಜಾನೆ ಗೆಳೆಯರ...

ಮುಂದೆ ಓದಿ

ತುಮಕೂರು ವಿವಿಗೆ ಅಧಿಕಾರಿ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ಸರಕಾರವು ಕೆಎಎಸ್ ಶ್ರೇಣಿಯ ನರಸಿಂಹಪ್ಪ ಇವರನ್ನು ಕುಲಸಚಿವ ರನ್ನಾಗಿ(ಆಡಳಿತ) ನೇಮಕ ಮಾಡಲಾಗಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಂಗಳೂರು ವೈದ್ಯಕೀಯ ಶಿಕ್ಷಣ ಇಲಾಖೆಯ...

ಮುಂದೆ ಓದಿ

ಜ್ಞಾನತಾಣ ಯೋಜನೆ ಗ್ರಾಮೀಣ ಮಕ್ಕಳಿಗೆ ಉಪಯೋಗಕಾರಿ: ಕುಲಪತಿ ಸಿದ್ದೇಗೌಡ

ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯೂ ಅನ್‌ಲೈನ್ ಶಿಕ್ಷಣದಿಂದ ವಂಚಿತರಾಗಿರುವ ಬಡ ಮಕ್ಕಳ ಅನುಕೂಲಕ್ಕೆಂದು ರೂಪಿಸಿರುವ ಜ್ಞಾನತಾಣ ಯೋಜನೆಯ ಉಪಯೋಗವನ್ನು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿ ಗಳು...

ಮುಂದೆ ಓದಿ

ಕುಲಪತಿ ಸಿದ್ದೇಗೌಡರಿಗೆ ಅತ್ಯುತ್ತಮ ಶೈಕ್ಷಣಿಕ ನಾಯಕತ್ವ ಪ್ರಶಸ್ತಿ

ತುಮಕೂರು: ಅಂತಾರಾಷ್ಟಿçÃಯ ಸೇವಾ ಉದ್ಯಮ ಮಂಡಳಿಯು ಅ.5ರಂದು ಅಂತಾರಾಷ್ಟಿçÃಯ ಶಿಕ್ಷಕರ ದಿನಾಚರಣೆ’ ಅಂಗವಾಗಿ ವಿಶಿಷ್ಟ ಶಿಕ್ಷಣ ತಜ್ಞರು, ಸಿ.ಇ.ಓ.ಗಳು, ಕುಲಪತಿಗಳು ಮತ್ತು ಪ್ರಾಂಶು ಪಾಲರುಗಳನ್ನು ಗೌರವಿಸಿ ಸನ್ಮಾನಿಸಿದೆ....

ಮುಂದೆ ಓದಿ

ಎಸ್‌ಎಫ್‌ಐ ಪ್ರತಿಭಟನೆ: ಬಿಇಡಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು

ತುಮಕೂರು: ಪರೀಕ್ಷೆಗಳನ್ನು ರದ್ದುಪಡಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಬಿಇಡಿ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ...

ಮುಂದೆ ಓದಿ

error: Content is protected !!