Tuesday, 10th December 2024

Actress Nayanthara

Actress Nayanthara : ನಟಿ ನಯನತಾರಾ ‘ಎಕ್ಸ್‌’ ಹ್ಯಾಂಡಲ್‌ ಹ್ಯಾಕ್‌!

ನವದೆಹಲಿ: ಬಹುಭಾಷಾ ನಟಿ ಸೂಪರ್‌ಸ್ಟಾರ್‌ ನಯನತಾರಾ (Actress Nayanthara) ಶುಕ್ರವಾರ ಸಂಜೆ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ ನಿರ್ಲಕ್ಷಿಸುವಂತೆ ನಟಿ ತನ್ನ ಅಭಿಮಾನಿಗಳಿಗೆ ವಿನಂತಿಸಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ಅವರ ಪೋಸ್ಟ್‌ನಲ್ಲಿ “ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ದಯವಿಟ್ಟು ಪೋಸ್ಟ್ ಮಾಡುವ ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ಗಳನ್ನು ನಿರ್ಲಕ್ಷಿಸಿ” ಎಂದು ಟ್ವೀಟ್ ಮಾಡಿದ್ದಾರೆ. ನಯನತಾರಾ ಅವರ ಹಿಂದಿನ ಎಕ್ಸ್ ಪೋಸ್ಟ್ 2023 ರ ಹಿಟ್ […]

ಮುಂದೆ ಓದಿ

ಭಾರತದಲ್ಲಿ 234,584 ’ಎಕ್ಸ್’ ಖಾತೆಗಳ ನಿಷೇಧ

ನವದೆಹಲಿ : ಎಕ್ಸ್ (ಹಿಂದೆ ಟ್ವಿಟರ್) ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 25 ರವರೆಗೆ ಭಾರತದಲ್ಲಿ 234,584 ಖಾತೆಗಳನ್ನು ನಿಷೇಧಿಸಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಮ್ಮತವಿಲ್ಲದ ನಗ್ನತೆಯನ್ನು...

ಮುಂದೆ ಓದಿ

ಟ್ವಿಟ್ಟರ್‌ನಲ್ಲಿ ಲೈಕ್‌, ರೀಪೋಸ್ಟ್ ಮಾಡಲು $1/ವರ್ಷದ ಶುಲ್ಕ

ಅಮೆರಿಕ: ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್(X) ಹೊಸ ಚಂದಾದಾರಿಕೆ ಮಾದರಿಯನ್ನು ಪರೀಕ್ಷಿಸುವುದಾಗಿ ಹೇಳಿದೆ. ಅದರ ಅಡಿಯಲ್ಲಿ ಮೂಲಭೂತ ವೈಶಿಷ್ಟ್ಯ ಗಳಿಗಾಗಿ USD 1...

ಮುಂದೆ ಓದಿ

ಸಾಮಾಜಿಕ ಜಾಲತಾಣ ಎಕ್ಸ್ ನ ಸಮಿರನ್ ಗುಪ್ತಾ ರಾಜೀನಾಮೆ

ನವದೆಹಲಿ : ಜನಪ್ರಿಯ ಸಾಮಾಜಿಕ ಮಾಧ್ಯಮ ಕಂಪನಿ ಎಕ್ಸ್ (ಎಕ್ಸ್) ನಲ್ಲಿ ಉನ್ನತ ಸ್ಥಾನದಲ್ಲಿರುವ ಸಮಿರನ್ ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾರತ ಮತ್ತು ದಕ್ಷಿಣ...

ಮುಂದೆ ಓದಿ

ಟ್ವಿಟರ್‌ ಗೆ ಸೆಡ್ಡು: ಹೊಸ ಅಪ್ಲಿಕೇಶನ್ ʻಥ್ರೆಡ್ಸ್ʼ ಬಿಡುಗಡೆ

ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿ ಮೆಟಾ ಎಲೋನ್ ಮಸ್ಕ್‌ನ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ ಗೆ ಸೆಡ್ಡು ಹೊಡೆಯಲು ಹೊಸ ಅಪ್ಲಿಕೇಶನ್ ʻಥ್ರೆಡ್ಸ್ʼ ಅನ್ನು ಬಿಡುಗಡೆ ಮಾಡಿದೆ....

ಮುಂದೆ ಓದಿ

ಟ್ವಿಟರ್​ ಅರ್ಜಿ ವಜಾ: 50 ಲಕ್ಷ ರೂ. ದಂಡ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟರ್​ಗೆ ತೀವ್ರ ಹಿನ್ನಡೆಯಾಗಿದೆ. ಹೈಕೋರ್ಟ್​, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ನ್ಯಾಯಮೂರ್ತಿ ಕೃಷ್ಣ...

ಮುಂದೆ ಓದಿ

ಟ್ವಿಟರ್‌ನ ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಲಿಂಡಾ ಯಾಕರಿನೊ..?

ವಾಷಿಂಗ್ಟನ್: ಲಿಂಡಾ ಯಾಕರಿನೊ ಅವರನ್ನು ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಿಸಿಕೊಳ್ಳಲು ಎಲೋನ್ ಮಸ್ಕ್ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿವೆ. ಮಾಲೀಕ ಎಲೋನ್ ಮಸ್ಕ್ ಅವರು ಸಾಮಾಜಿಕ...

ಮುಂದೆ ಓದಿ

ಲಾಗ್ ಇನ್ ಆಗದ ಟ್ವಿಟರ್‌

ನವದೆಹಲಿ : ಎಲೋನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಮಂಗಳವಾರ ದೋಷ ಕಾಣಿಸಿಕೊಂಡ ಬಳಿಕ ಡೆಸ್ಕ್ಟಾಪ್’ನಲ್ಲಿರುವ ಟ್ವಿಟರ್ ಬಳಕೆದಾರರು ಜಾಗತಿಕವಾಗಿ ತಮ್ಮ ಖಾತೆಗಳಿಂದ ಲಾಗ್ ಔಟ್ ಆಗಿದ್ದಾರೆ....

ಮುಂದೆ ಓದಿ

ಟ್ವಿಟ್ಟರ್‌ ನೀಲಿ ಬ್ಯಾಡ್ಜ್ ಮರಳಿ ಪಡೆದ ಅಮಿತಾಭ್ ಬಚ್ಚನ್

ನವದೆಹಲಿ: ಎಲಾನ್‌ ಮಸ್ಕ್ ಅವರು ಬ್ಲೂ ಬ್ಯಾಡ್ಜ್ ಅನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಅಮಿತಾಭ್ ಬಚ್ಚನ್, ಕಿಂಗ್ ಶಾರುಖ್ ಖಾನ್ ರಿಂದ ದೀಪಿಕಾ ಪಡುಕೋಣೆ ಮತ್ತು ಶತಮಾನದ...

ಮುಂದೆ ಓದಿ

ಸೆಲೆಬ್ರಿಟಿಗಳ ಟ್ವಿಟರ್‌ ಖಾತೆಗಳ ’ಬ್ಲೂ ಟಿಕ್’ ಮಾಯ

ನವದೆಹಲಿ: ಟ್ವಿಟರ್ ತನ್ನ ಪ್ರೀಮಿಯಮ್ ಸಬ್ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಪಾವತಿ ಮಾಡದ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ...

ಮುಂದೆ ಓದಿ