Friday, 19th April 2024

#Budget2020: ದುಬಾರಿಯಾಗಲಿವೆ ಈ ಗ್ಯಾಜೆಟ್‌ಗಳು & ಎಲೆಕ್ಟ್ರಾನಿಕ್ ವಸ್ತುಗಳು

2020-21ರ ಬಜೆಟ್‌ ಘೋಷಣೆಯಾಗಿದ್ದು, ಕೆಲ ವಸ್ತುಗಳು ಅಗ್ಗ ಹಾಗೂ ಕೆಲ ವಸ್ತುಗಳು ತುಟ್ಟಿಯಾಗಿವೆ. ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಕಾರಣದಿಂದ ಇವುಗಳ ಬೆಲೆಗಳಲ್ಲಿ ಏರಿಕೆ ಕಂಡುಬರಲಿದೆ. ರೆಫ್ರಿಜರೇಟರ್‌ಗಳು ಹಾಗೂ ಏರ್‌ ಕಂಡೀಷನರ್‌ ಕಂಪ್ರೆಸ್ಸರ್‌ಗಳ ಮೇಲಿನ ತರಿಗೆಯನ್ನು 10%ನಿಂದ 12.5%ಗೆ ಏರಿಕೆ ಮಾಡಲಾಗಿದ್ದರೆ, ಸಣ್ಣ ಮೋಟರ್‌ಗಳ ಮೇಲಿನ ಕರವನ್ನು 7.5% ರಿಂದ 10%ಗೆ ವರ್ಧಿಸಲಾಗಿದೆ. ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುವ ಸಲುವಾಗಿ ಆಮದು ಮಾಡಿಕೊಳ್ಳಲಾದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಅಥವಾ ಅವುಗಳ […]

ಮುಂದೆ ಓದಿ

ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಮೇಲೆ ತೆರಿಗೆ ವಿಧಿಸುವುದಿಲ್ಲ: ಕೇಂದ್ರ ಸ್ಪಷ್ಟನೆ

ಅನಿವಾಸಿ ಭಾರತೀಯರ ಮೇಲೆ ತೆರಿಗೆ ವಿಧಿಸುವ ಹೊಸ ಮಸೂದೆಯೊಂದರ ಕುರಿತು ಎದ್ದಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ತೆರಿಗೆ...

ಮುಂದೆ ಓದಿ

ಆ ಪಂಚಕ್ಷೇತ್ರಗಳು……

ಶನಿವಾರ ಘೋಷಿಸಿದ 2020ರ ಬಜೆಟ್‌ನಲ್ಲಿ, ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವದ ಐದು ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮವೊಂದು ಜನರ ಗಮನ ಸೆಳೆದಿದೆ. ಕಳೆದ ಸಹಸ್ರಮಾನ ಹಾಗೂ ಯುಗಗಳಷ್ಟು...

ಮುಂದೆ ಓದಿ

#Budget2020 : ಯಾವುದು ಅಗ್ಗ, ಯಾವುದು ತುಟ್ಟಿ

ಅಗ್ಗ 😎 ಉತ್ಪನ್ನ ಕಾರಣ ಆಮದಾದ ಸುದ್ದಿ ಮುದ್ರಣ, ಹಗುರ ಕೋಟೆಡ್ ಪೇಪರ್‌ ಆಮದು ಸುಂಕವನ್ನು 5%ಗೆ ಇಳಿಕೆ ಮಾಡಲಾಗಿದೆ. ಕಚ್ಛಾ ಸಕ್ಕರೆ, ಕೃಷಿ-ಜಾನುವಾರು ಆಧರಿತ ಉತ್ಪನ್ನಗಳು,...

ಮುಂದೆ ಓದಿ

#Budget2020 ಹೈಲೈಟ್ಸ್‌

2020-21ರ ಕೇಂದ್ರ ಮುಂಗಡ ಪತ್ರವನ್ನು ಮುಂದಿಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, “ಮೇ 2019ರಲ್ಲಿ ಭಾರೀ ಬಹುಮತ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ...

ಮುಂದೆ ಓದಿ

ಮನೆಮನೆಗೆ ಕೊಳಾಯಿ ನೀರು ಪೂರೈಸಲು 3.6 ಲಕ್ಷ ಕೋಟಿ; ಹೆಚ್ಚುವರಿ 1000 ಜನ ಆರೋಗ್ಯ ಕೇಂದ್ರ ಸ್ಥಾಪನೆ

ನೀರಿನ ಸಂರಕ್ಷಣೆ ಹಾಗೂ ಜಲಭದ್ರತೆ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಆಂದೋಲನಕ್ಕೆ ಕರೆ ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ಈ ಕುರಿತಂತೆ ಈ ಬಾರಿಯ ಬಜೆಟ್‌ನಲ್ಲಿ...

ಮುಂದೆ ಓದಿ

ಮಧ್ಯಮ ವರ್ಗದ ಬಾಯಿಗೆ ಮಿಠಾಯಿ: 5 ಲಕ್ಷ ರೂ ಆದಾಯವೀಗ ಟ್ಯಾಕ್ಸ್ ಫ್ರೀ, 5-15 ಲಕ್ಷ ರೂ ವರಮಾನಗಳ ಮೇಲೆ ತೆರಿಗೆ ಕಡಿತ

ದೇಶದ ಮಧ್ಯಮ ವರ್ಗ ಯಾವಾಗಲೂ ಬಜೆಟ್‌ ವೇಳೆ ಕಾಯುವುದೇ ಆದಾಯ ತೆರಿಗೆಯಲ್ಲಿ ರಿಲೀಫ್‌ ಇರಲಿದೆಯೇ ಎಂಬ ಕಾತರದಿಂದ. ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಸರಳೀಕರಿಸಲಾಗಿದೆ. ಹಾಲಿ ಹಾಗೂ...

ಮುಂದೆ ಓದಿ

#Budget2020: ಸೋಲಾರ್‌ ರೈತ, ರೈಲ್‌ ಕಿಸಾನ್‌, ಸಾಗರಮಿತ್ರ….. ಕೃಷಿ ಕ್ಷೇತ್ರಕ್ಕೆ16 ಅಂಶಗಳ ಕ್ರಿಯಾಯೋಜನೆ

2022ರ ವೇಳೇಗೆ ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳನ್ನಾಡುತ್ತಿರುವ ಕೇಂದ್ರ ಸರ್ಕಾರದ ಆಶಯಗಳನ್ನು ಪ್ರತಿಧ್ವನಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರ ಹಾಗೂ ರೈತರ...

ಮುಂದೆ ಓದಿ

error: Content is protected !!