Sunday, 6th October 2024

ನದಿ ಜೋಡಣೆ: ಐತಿಹಾಸಿಕ ಪ್ರಮಾದವಾಗದಿರಲಿ

ಅಭಿಪ್ರಾಯ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ನೀರಾವರಿ ವಿಚಾರದಲ್ಲಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರಕಾರದ ನದಿ ಜೋಡಣೆ ಯೋಜನೆಗಳಿಗೆ ತೆರೆ ಬೀಳಲೂಬಹುದು. ಐತಿಹಾಸಿಕ ಪ್ರಮಾದ ಆಗಲೂಬಹುದು. ಇದು ಭಾವನಾತ್ಮಕವಾದ ವಿಚಾರ. ದೇಶದ ನದಿಗಳ ಜೋಡಣೆಯೆಂಬ ಪರಿಕಲ್ಪನೆ ತುಂಬಾ ಅಪ್ಯಾಯಮಾನವಾಗಿದ್ದರೂ, ವಿವಿಧ ಭಾಷೆಗಳ, ಗಡಿಗಳ ತಂಟೆ ತಕರಾರುಗಳ ಮಧ್ಯೆ ಅದರ ಪ್ರಾಯೋ ಗಿಕ ಅನುಷ್ಠಾನ ಸುಲಭವಲ್ಲ. ಇಲ್ಲಿ ರಾಜಕೀಯವನ್ನು ಬದಿಗಿಡಬೇಕಾಗುತ್ತದೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಮೆರೆಯಬೇಕಾಗುತ್ತದೆ. ಸಾಧಕ, ಬಾಧಕಗಳನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಿ ಸಾತ್ವಿಕವಾಗಿ […]

ಮುಂದೆ ಓದಿ

ಆತ್ಮನಿರ್ಭರಕ್ಕೆ ಬೂಸ್ಟ್ ನೀಡುವ ದೂರದೃಷ್ಟಿಯ ಬಜೆಟ್‌

ಬಜೆಟ್ ಆತ್ಮನಿರ್ಬರ ಸಂಕಲ್ಪಕ್ಕೆ ಅವಕಾಶ ಒದಗಿಸುವ ಒಂದು ಹೊಸ ಪ್ರಯೋಗದಂತಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನೇಕ ಯೋಜನೆಗಳು ಮುಂದಿನ ನಾಲ್ಕೈದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವ...

ಮುಂದೆ ಓದಿ

ದೇಶದ ಆರ್ಥಿಕ ಸುಧಾರಣೆಗೆ ತಂದ ಮಾದರಿ ಬಜೆಟ್

ಬಜೆಟ್ ಸರಳವಾಗಿ ಆರ್ಥಿಕ ಸುಧಾರಣೆಗೆ ಕೈಗೊಂಡಿರುವ ಬ್ಲೂಪ್ರಿಂಟ್‌ನಂತಿದೆ ಎಂಬುದು ಐಸಾಕ್‌ನ ನಿವೃತ್ತ ನಿರ್ದೇಶಕ ಆರ್. ಎಸ್.ದೇಶಪಾಂಡೆ ಅವರ ಅಭಿಮತ. ಜನರ ಮೇಲೆ ತೆರಿಗೆ ಭಾರ ಹಾಕದೆ, ಹೆಚ್ಚು...

ಮುಂದೆ ಓದಿ

ಮೋದಿ ಬಜೆಟ್‌ ಭಾಷಣ: ಕೆಲವೇ ನಿಮಿಷಗಳಲ್ಲಿ…

ನವದೆಹಲಿ: ಫೆಬ್ರವರಿ 2 ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 11 ಗಂಟೆಗೆ ಬಜೆಟ್ ಬಗ್ಗೆ ಭಾಷಣ ಮಾಡಲಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ದೇಶದ...

ಮುಂದೆ ಓದಿ

ಪರಿಹಾರ ಕ್ರಮಗಳನ್ನು ಘೋಷಿಸದೆ ದ್ರೋಹ ಮಾಡಿದ್ದಾರೆ: ರಣದೀಪ್ ಸುರ್ಜೇವಾಲಾ

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವೇತನದಾರ ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಕ್ರಮಗಳನ್ನು...

ಮುಂದೆ ಓದಿ

#narendramodi
ಈ ಬಜೆಟ್‌ನಲ್ಲಿ ಮುಂದಿನ 100 ವರ್ಷಗಳ ದೃಷ್ಟಿಕೋನವಿದೆ: ನರೇಂದ್ರ ಮೋದಿ

ನವದೆಹಲಿ: ಮುಂದಿನ 100 ವರ್ಷ ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ, ಬಜೆಟ್ ನಲ್ಲಿ ಎಲ್ಲಾ ವಲಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಜೆಟ್ ಬಗ್ಗೆ...

ಮುಂದೆ ಓದಿ

ಪಿಎಂ ಇ-ವಿದ್ಯಾ ವಿಶ್ವವಿದ್ಯಾಲಯ – ಡಿಜಿಟಲ್ ಶಿಕ್ಷಣಕ್ಕೆ ಒತ್ತು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ಹೆಲ್ತ್, ಡಿಜಿಟಲ್ ಕರೆನ್ಸಿ, ಇ ಬಿಲ್ಲಿಂಗ್ ವ್ಯವಸ್ಥೆ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ದೇಶದ ಮಕ್ಕಳಿಗೆ ವಿಶ್ವದರ್ಜೆಯ ಶಿಕ್ಷಣಕ್ಕೆ...

ಮುಂದೆ ಓದಿ

ಡಿಜಿಟಲ್‌ ಕರೆನ್ಸಿಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಡಿಜಿಟಲ್‌ ಕರೆನ್ಸಿಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ನೀಡಲಾಗುವುದು...

ಮುಂದೆ ಓದಿ

ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್ ಗಳ ಸ್ಥಾಪನೆ

ನವದೆಹಲಿ : ಒಂದರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಒನ್ ಕ್ಲಾಸ್, ಒನ್ ಟಿವಿ ಜಾರಿಗೆ ತರಲಾ ಗುವುದು. ವಿಶ್ವದರ್ಜೆಯ ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆ, ಹಳ್ಳಿಗಳ ಶಾಲೆಗಳ...

ಮುಂದೆ ಓದಿ

ನದಿ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ

ನವದೆಹಲಿ: ನದಿ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರಗಳ ಅನುಮತಿ ಅಗತ್ಯ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಮುಂದಿನ...

ಮುಂದೆ ಓದಿ