ಮುಂಬೈ: ಆನ್‌ಲೈನ್ ಮತ್ತು ಕ್ಷಿಪ್ರ ಪಾವತಿ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಟ್ಟ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಏಪ್ರಿಲ್‌ನಲ್ಲಿ 890 ಕೋಟಿ ವಹಿವಾಟು ನಡೆಸಿದೆ. ಅದರ ಮೌಲ್ಯವೇ 14.07 ಲಕ್ಷ ಕೋಟಿ ರೂ. ಆಗಿ, ದಾಖಲೆಯೇ ಆಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೇಳಿದೆ. ಕಳೆದ ತಿಂಗಳು ಯುಪಿಐ ವಹಿವಾಟು ಪ್ರಮಾಣ 2022 ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಶೇ.59 ಏರಿಕೆ ಕಂಡಿದೆ. ಒಂದು ವರ್ಷದ ಹಿಂದಿನದ್ದಕ್ಕೆ ಹೋಲಿಕೆ ಮಾಡಿದರೆ ವಹಿವಾಟು ಮೌಲ್ಯ ಕೂಡ ಶೇ.49 […]
ನವದೆಹಲಿ : ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಕಂಪನಿಗಳಿಗೆ 2024ರ ಡಿಸೆಂಬರ್ 31 ರವರೆಗೆ ಎರಡು ವರ್ಷಗಳಲ್ಲಿ ಶೇ.30ರಷ್ಟು ಮಾರುಕಟ್ಟೆ ಕ್ಯಾಪ್’ಗೆ ಮಿತಿ ಗಡುವನ್ನ ನ್ಯಾಷನಲ್ ಪೇಮೆಂಟ್ಸ್...