ಬೆಂಗಳೂರು: ಯುಎಸ್ ಉನ್ನತ ಶಿಕ್ಷಣ ಮೇಳವು ಫೆ.12 ರಿಂದ 20 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್, ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್, ಭಾರತದ ಯುಎಸ್ ವಾಣಿಜ್ಯ ಸೇವೆ ಮತ್ತು ಯುಎಸ್ ಕಾನ್ಸು ಲೇಟ್ ಜನರಲ್, ಚೆನ್ನೈ, ಬೆಂಗಳೂರು, ಮಣಿಪಾಲ್, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಯುಎಸ್ ಉನ್ನತ ಶಿಕ್ಷಣ ಮೇಳಗಳ ಸರಣಿ ಯನ್ನು ಆಯೋಜಿಸುತ್ತಿವೆ. ಮೇಳವು ಬೆಂಗಳೂರಿನಲ್ಲಿ ಸಂಜೆ 4 ರಿಂದ 7 ರವರೆಗೆ ವಿಟ್ಟಲ್ ಮಲ್ಯ ರಸ್ತೆಯ […]