Wednesday, 11th December 2024

ಯುಎಸ್‌ ಸಂಸತ್‌ ಕಾರ್ಯದರ್ಶಿಗಳಾದ ಬೆಟ್ಸಿ ಡಿವೊಸ್, ಎಲೈನ್ ಚಾವೊ ರಾಜೀನಾಮೆ

ವಾಷಿಂಗ್ಟನ್‌: ಅಮೆರಿಕದ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ತಮ್ಮ ಸ್ಥಾನ ಗಳಿಗೆ ರಾಜೀನಾಮೆ ನೀಡಿದ್ದಾರೆ. ‘ಸಂಸತ್‌ ಭವನದ ಮೇಲಿನ ದಾಳಿ ನನ್ನ ನಿರ್ಧಾರಕ್ಕೆ ಬಹು ದೊಡ್ಡ ತಿರುವು ನೀಡಿದೆ’ ಎಂದು ಬೆಟ್ಸಿ ಡಿವೊಸ್, ‘ನಾವು ನಿಮ್ಮ ಆಡಳಿತದ ಸಾಧನೆಯನ್ನು ಪ್ರಜೆಗಳೊಂದಿಗೆ ಸೇರಿ ಸಂಭ್ರಮಿಸಬೇಕಾಗಿತ್ತು. ಆದರೆ ಇದೀಗ ನಿಮ್ಮ ಬೆಂಬಲಿ ಗರು ಸಂಸತ್ ಭವನದ ಮೇಲೆ ದಾಳಿ ನಡೆಸುವ ಮೂಲಕ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ’ ಎಂದು ಡಿವೊಸ್ […]

ಮುಂದೆ ಓದಿ

ವಾಷಿಂಗ್ಟನ್‌ನಲ್ಲಿ ಹಿಂಸಾಚಾರ: ಸ್ಟೆಫನಿ ಗ್ರಿಶಮ್, ಸಾರಾ ಮ್ಯಾಥ್ಯೂಸ್ ರಾಜೀನಾಮೆ

ವಾಷಿಂಗ್ಟನ್‌: ಟ್ರಂಪ್ ಬೆಂಬಲಿಗರಿಂದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ...

ಮುಂದೆ ಓದಿ