Wednesday, 11th December 2024

ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ಕೆ: ಖ್ವಾಜಾ ಔಟ್

ಲಂಡನ್​: ಬಹುನೀರೀಕ್ಷಿತ 2021-23 ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಓವಲ್​ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿದೆ. ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಭಾರತದ ವೇಗಿ ಮಹಮ್ಮದ್ ಸಿರಾಜ್‌ ದಾಳಿಗೆ ಆಸೀಸ್‌ನ ಉಸ್ಮಾನ್ ಖವಾಜ ವಿಕೆಟ್‌ ಒಪ್ಪಿಸಿದ್ದಾರೆ. ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್ ಲಾಬುಶಾನೆ ಕ್ರೀಸ್‌ನಲ್ಲಿದ್ದಾರೆ. […]

ಮುಂದೆ ಓದಿ

ಉಸ್ಮಾನ್ ಖವಾಜಗೆ ವೀಸಾ ಸಮಸ್ಯೆ

ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರಯಾಣ ಕೈಗೊಂಡಿದೆ. ಆದರೆ ಆಸ್ಟ್ರೇಲಿ ಯಾದ ಓರ್ವ ಆಟಗಾರನಿಗೆ ವೀಸಾ ಸಮಸ್ಯೆಯುಂಟಾಗಿದ್ದು ಪ್ರಯಾಣಕ್ಕೆ ಅವಕಾಶ ದೊರೆತಿಲ್ಲ. ಆಸ್ಟ್ರೇಲಿಯನ್ ಕ್ರಿಕೆಟ್...

ಮುಂದೆ ಓದಿ

40 ಓವರ್‌ಗಳ ಏಕದಿನ ಪಂದ್ಯ ಆಯೋಜಿಸುವುದು ಸೂಕ್ತ: ಉಸ್ಮಾನ್ ಖವಾಜ

ಸಿಡ್ನಿ:  ಆಸ್ಟ್ರೇಲಿಯಾದ ಆಟಗಾರ ಉಸ್ಮಾನ್ ಖವಾಜ ಏಕದಿನ ಕ್ರಿಕೆಟ್ ನಿಧಾನಕ್ಕೆ ಸಾಯುತ್ತಿದೆ ಎಂದು ಖವಾಜ ಅಭಿಪ್ರಾಯ ಪಟ್ಟಿದ್ದರು. ಏಕದಿನ ಮಾದರಿಯ ರೋಚಕತೆ ಹೆಚ್ಚಿಸಲು ಐವತ್ತು ಓವರ್‌ಗಳ ಪಂದ್ಯದ...

ಮುಂದೆ ಓದಿ