Sunday, 13th October 2024

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನಿನ ದುರ್ಬಳಕೆ: ಉತ್ತರಾಖಂಡ್ ಹೈಕೋರ್ಟ್

ಉತ್ತರಾಖಂಡ : ‘ಆಧುನಿಕ ಸಮಾಜದಲ್ಲಿ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ’ ಎಂದು ಉತ್ತರಾಖಂಡ್ ಹೈಕೋರ್ಟ್ ಹೇಳಿದೆ ಉತ್ತರಾಖಂಡ್ ಹೈಕೋರ್ಟ್ ಇತ್ತೀಚೆಗೆ ಸಂಭಾವ್ಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೆಲವು ಮಹಿಳೆಯರು ತಮ್ಮ ಪುರುಷ ಪಾಲುದಾರರೊಂದಿಗೆ ವಿವಾದ ಗಳ ಸಮಯದಲ್ಲಿ ಅದನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದೆ. ಮಹಿಳೆ ಮತ್ತು ಆಕೆಯ ಪುರುಷ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಈ ಕಾನೂನನ್ನು ದುರುಪಯೋಗಪಡಿಸಿ ಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಒಬ್ಬ ವ್ಯಕ್ತಿಯ ವಿರುದ್ಧದ […]

ಮುಂದೆ ಓದಿ

ಫೇಸ್‌ಬುಕ್‌ಗೆ ಉತ್ತರಾಖಂಡ ಹೈಕೋರ್ಟ್ 50 ಸಾವಿರ ರೂ. ದಂಡ

ನೈನಿತಾಲ್(ಉತ್ತರಾಖಂಡ): ಫೇಸ್‌ಬುಕ್ ಮೂಲಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್‌ಗೆ ಉತ್ತರಾಖಂಡ ಹೈ ಕೋರ್ಟ್ 50 ಸಾವಿರ ರೂ. ದಂಡ...

ಮುಂದೆ ಓದಿ