Friday, 19th April 2024

ಬೈಕ್ ನಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐವರ ಸಾವು

ಶಹಜಹಾನ್ಪುರ: ಬೈಕ್ ನಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ಶಹಜಹಾನ್ಪುರ-ಲಖನೌ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ರಘುವೀರ್ (34), ಅವರ ಪತ್ನಿ ಜ್ಯೋತಿ (30), ಜೂಲಿ (36) ಮತ್ತು ಅವರ ಮಕ್ಕಳಾದ ಅಭಿ (3), ಮತ್ತು ಕೃಷ್ಣ (5) ಎಂದು ಗುರುತಿಸ ಲಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಐವರು, ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದ್ವಿಚಕ್ರ ವಾಹನ ಸ್ಕಿಡ್ ಆಗಿ […]

ಮುಂದೆ ಓದಿ

ಲಖನೌನಲ್ಲಿ ಉಕ್ರೇನಿಯನ್ ಮಹಿಳೆಯ ಶವ ಪತ್ತೆ

ಲಖನೌ : ನಗರದ ಆಶಿಯಾನಾ ಪ್ರದೇಶದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ 27 ವರ್ಷದ ಉಕ್ರೇನ್ ದೇಶದ ಮಹಿಳೆ ಶವವಾಗಿ ಪತ್ತೆಯಾಗಿ ದ್ದಾರೆ. ಒಕ್ಸಾನಾ ಮಂಚಾರ್ ಎಂಬಾಕೆ ಆಶಿಯಾನಾದ...

ಮುಂದೆ ಓದಿ

ಯುಪಿಯಲ್ಲಿ ಐದು ವರ್ಷಗಳ ಟ್ರಾಫಿಕ್ ಚಲನ್‌ಗಳು ರದ್ದು!

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಿಎಂ ಯೋಗಿ ಆದಿತ್ಯನಾಥ್, ಅವರು ಯುಪಿಯಲ್ಲಿ ತಮ್ಮ ಮೊದಲ ಸರ್ಕಾರ ಆಡಳಿತ ನಡೆಸಿದ 2017 ರಿಂದ...

ಮುಂದೆ ಓದಿ

ಉತ್ತರ ಪ್ರದೇಶದಲ್ಲಿ ಉತ್ಪಾದಿಸುವ ಮದ್ಯದ ರಫ್ತಿನಲ್ಲಿ ಏರಿಕೆ

ಲಖನೌ: ಉತ್ತರ ಪ್ರದೇಶದಲ್ಲಿ ಉತ್ಪಾದಿಸುವ ಮದ್ಯವು ರಾಜ್ಯದ ಹೊರಗೆ ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದೆ. 2022-23ರಲ್ಲಿ ಉತ್ತರ ಪ್ರದೇಶದ ಮದ್ಯಕ್ಕಿರುವ ಬೇಡಿಕೆ ಯಲ್ಲಿ 23 ಪ್ರತಿಶತದಷ್ಟು ಏರಿಕೆಯಾಗಿದೆ. 2021-22ರ ವಿತ್ತೀಯ...

ಮುಂದೆ ಓದಿ

100 ಗಂಟೆಗಳಲ್ಲಿ 100 ಕಿ.ಮೀ ರಸ್ತೆ ನಿರ್ಮಾಣ ಪೂರ್ಣ…!

ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್-ಅಲಿಗಢ ಎಕ್ಸ್ಪ್ರೆಸ್ವೇಯಲ್ಲಿ 100 ಗಂಟೆ ಗಳಲ್ಲಿ 100 ಕಿ.ಮೀ ರಸ್ತೆಯನ್ನ ನಿರ್ಮಿಸುವ ಕೆಲಸ ಪೂರ್ಣಗೊಂಡಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ...

ಮುಂದೆ ಓದಿ

”ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ಯು.ಪಿ ಯಲ್ಲಿ ತೆರಿಗೆ ವಿನಾಯಿತಿ

ನವದೆಹಲಿ: ವಿವಾದಿತ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶ ಸರ್ಕಾರವು ದಿ ಕೇರಳ ಸ್ಟೋರಿ...

ಮುಂದೆ ಓದಿ

ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಹತ

ಲಖನೌ: ಉತ್ತರ ಪ್ರದೇಶ ಎಸ್‌ಟಿಎಫ್‌ನ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಹತನಾಗಿದ್ದಾನೆ. ಕುಖ್ಯಾತ ವಂಚಕ ಅನಿಲ್ ದುಜಾನಾ ದೆಹಲಿಯ ತಿಹಾರ್ ಜೈಲಿನಲ್ಲಿ ಬಹಳ ಕಾಲ ಇದ್ದು, ಸ್ವಲ್ಪ...

ಮುಂದೆ ಓದಿ

ಸ್ಮಾರ್ಟ್ ಫೋನ್ ಖರೀದಿಸಿದರೆ, ಬಿಯರ್ ಕ್ಯಾನ್ ಉಚಿತ..!

ಲಖನೌ: ಉತ್ತರ ಪ್ರದೇಶದ ಬದೋಹಿಯಲ್ಲಿ ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಯುವಜನ ಮುಗಿಬಿದ್ದಿದ್ದಾರೆ. ರಾಜೇಶ್...

ಮುಂದೆ ಓದಿ

ಹುಲ್ಲಿನ ಮನೆಗೆ ಬೆಂಕಿ: ಬಾಲಕಿ ಸಜೀವ ದಹನ

ಕೌಶಾಂಬಿ (ಯುಪಿ): ಕೌಶಾಂಬಿ ಬಳಿಯ ಬಹದ್ದೂರ್‍ಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಮನೆಯ ಬೆಂಕಿ ಹಚ್ಚಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿ ದ್ದಾರೆ. ಬಹದ್ದೂರ್‍ಪುರ ಗ್ರಾಮದ ರಾಂಬಾಬು ಎಂಬವರ...

ಮುಂದೆ ಓದಿ

ಉತ್ತರಪ್ರದೇಶ ವಿಧಾನಪರಿಷತ್ ಚುನಾವಣೆ: ನಾಲ್ಕು ಸ್ಥಾನ ಗೆದ್ದ ಬಿಜೆಪಿ

ಲಕ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಐದರ ಪೈಕಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಸಮಾಜವಾದಿ ಪಕ್ಷ...

ಮುಂದೆ ಓದಿ

error: Content is protected !!