ವಿಶ್ವವಾಣಿ ಕ್ಲಬ್’ಹೌಸ್ ಸಂವಾದ – 3 ಯೋಗ ಜನರ ಇಂದಿನ ಅಗತ್ಯ: ಶ್ವಾಸಗುರು ವಚನಾನಂದ ರೋಗಕ್ಕಾಗಿ ಯೋಗ ಮಾಡುವ ಜನ ಹೆಚ್ಚಾಗಿದ್ದಾರೆ ಒತ್ತಡದ ಜೀವನದಲ್ಲಿರುವ ಇಂದಿನ ಸಮುದಾಯಕ್ಕೆ ಯೋಗ ಅನಿವಾರ್ಯ. ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟು ೨೩ ಗಂಟೆ ನೆಮ್ಮದಿಯಾಗಿರಬಹುದು ಎಂದು ಶ್ವಾಸಗುರು, ಪಂಚಮಸಾಲಿ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಗಳು ಹೇಳಿದರು. ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗಿಯಾಗಿದ್ದ ವಚನಾನಂದ ಸ್ವಾಮೀಜಿಗಳು ಮಾತನಾಡಿದರು. ಯೋಗ ಇಂದಿನ ಅವಶ್ಯಕತೆ. ನಾಳೆಯ ಅನಿವಾರ್ಯತೆ. ಇಂದಿನ ಆಧುನಿಕ ಜಗತ್ತಿನಲ್ಲಿ […]