Sunday, 6th October 2024

ಸಹಾಯದ ನೆಪದಲ್ಲಿ ಬಿಜೆಪಿ ಬಟನ್ ಒತ್ತಿಸಿದ ಅಧಿಕಾರಿ..!

ವಾಡಿ: ಮತದಾನ ಕೇಂದ್ರದ ಅಧಿಕಾರಿಯೊಬ್ಬ ವೃದ್ಧ ಮತದಾರರಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿಯ ಬಟನ್ ಒತ್ತಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ತಾಪುರ ಮತಕ್ಷೇತ್ರದ ಚಾಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. ಚಾಮನೂರು ಮತದಾನ ಕೇಂದ್ರದ ಚುನಾವಣಾ ಸಿಬ್ಬಂದಿ ಬಿ.ಸಿ ಚೌಹಾಣ್ ಚುನಾವಣಾ ನಿಯಮ ಉಲ್ಲಂಘಿಸಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಕಣ್ಣಿನ ದೃಷ್ಟಿ ಇಲ್ಲದ ವಯೋವೃದ್ಧ ಮತದಾರರ ಸಹಾಯಕ್ಕೆ ನಿಂತ ಅಧಿಕಾರಿ […]

ಮುಂದೆ ಓದಿ