ಮನೆ ಅಥವಾ ಕಚೇರಿಯಲ್ಲಿ ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸಿಕೊಳ್ಳುವುದು ಜೀವನದಲ್ಲಿ ಸಂಪತ್ತು, ಯಶಸ್ಸು ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಶಕ್ತಿಯು ಮುಕ್ತವಾಗಿ ಹರಿಯುವ ವಾತಾವರಣವನ್ನು ಸೃಷ್ಟಿಸುವ ಮೂಲಕ ಜೀವನದಲ್ಲಿ ಸಮೃದ್ಧಿ ಮತ್ತು ಸಕಾರಾತ್ಮಕತೆ ಬೆಳೆಸಿಕೊಳ್ಳಬಹುದು.
ಸಂಪತ್ತು, ಆರೋಗ್ಯ ಅಥವಾ ಖ್ಯಾತಿ, ಜೀವನದ ಹಲವು ಕ್ಷೇತ್ರಗಳಲ್ಲಿನ ವಾಸ್ತುಗಳ (Vastu Tips) ಸುಧಾರಣೆಗೆ ಆಮೆಯನ್ನು ಹೇಗೆ ಬಳಸುವುದು ಎಂಬುದರ ಕುರಿತು ಹೆಸರಾಂತ ವಾಸ್ತು ಶಾಸ್ತ್ರಜ್ಞರಾದ...
ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇರಿಸುವುದರಿಂದ ಮನೆಗೆ ಧನಾತ್ಮಕ ಶಕ್ತಿ ತುಂಬುತ್ತದೆ. ಇದು ಮನೆಯ ಮತ್ತು ಮನೆ ಮಂದಿಯ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆರ್ಥಿಕ...
ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದು ಕೇವಲ ಶಾಂತಿ ಮತ್ತು ಸೌಂದರ್ಯದ ಸಂಕೇತವಲ್ಲ. ಇದು ವಾಸಸ್ಥಳದ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಬುದ್ಧನ ಪ್ರತಿಮೆಯು ಮನಸ್ಸು, ಭಾವನೆಗಳ ಸ್ಥಿರತೆಗೆ,...
ಮನೆ ಸ್ವಚ್ಛಗೊಳಿಸಲು ಬಳಸುವ ಪೊರಕೆಯನ್ನು ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಹೆಚ್ಚಿಸಿಕೊಳ್ಳಬಹುದು. ಆ ದಿಕ್ಕು ಯಾವುದು, ಪೊರಕೆಯನ್ನು ಬಳಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು...
ಸ್ನೇಹಿತರು, ಸಂಬಂಧಿಗಳು, ಬಂಧುಗಳಿಗೆ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಲೇಬಾರದು ಎನ್ನುತ್ತಾರೆ ವಾಸ್ತು (Vastu Tips) ಶಾಸ್ತ್ರಜ್ಞರಾದ ಪೂಜಾ ಭಲ್ಲಾ. ಯಾಕೆಂದರೆ ಇದು ಸಂಬಂಧಗಳು ಮತ್ತು ವೈಯಕ್ತಿಕ ಯೋಗಕ್ಷೇಮದ...