Saturday, 20th April 2024

ಕ್ಲೋರಿನ್ ಅನಿಲ ಸೋರಿಕೆ: 10 ಮಕ್ಕಳು ಅಸ್ವಸ್ಥ

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು, ಅಭ್ಯಾಸ ನಡೆಸುತ್ತಿದ್ದ 10 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹಳೆಯ ಉಪಕರಣಗಳು ಹಾಗೂ ಹಳೆಯ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆ ಯಾಗಿತ್ತು ಎನ್ನಲಾಗಿದೆ. ಶೀಘ್ರವೇ ಅದನ್ನು ಸರಿಪಡಿಸಲಾಗಿದೆ. ಈಜುಕೊಳದಲ್ಲಿದ್ದ ವಿದ್ಯಾರ್ಥಿಗಳ ಆರೋಗ್ಯ ಇದೀಗ ಸ್ಥಿರವಾಗಿದೆ ಎನ್ನಲಾಗಿದೆ. ಎಲ್ಲಾ ಮಕ್ಕಳು 50 ಮೀಟರ್ ಕೊಳದಲ್ಲಿ ಈಜುತ್ತಿದ್ದರು. 25 ಮೀಟರ್ ಕೊಳದ ಟ್ಯಾಂಕರ್‌ ನಿಂದ ಕ್ಲೋರಿನ್ ಅನಿಲ ಸೋರಿಕೆ ಯಾಗಿದೆ. ಡಿ. 11ರಂದು ಏಲೂರಿನಲ್ಲಿ ನಡೆಯಲಿರುವ ಸ್ಪರ್ಧೆಗಳಿಗೆ ಮಕ್ಕಳು […]

ಮುಂದೆ ಓದಿ

ಚಿನ್ನಾಭರಣ ಮಾಲೀಕರ ಕಚೇರಿ, ನಿವಾಸಿಗಳ ಮೇಲೆ ಇಡಿ ದಾಳಿ, 150 ಕೋ. ಮೌಲ್ಯದ ಆಸ್ತಿ ವಶ

ಹೈದ್ರಾಬಾದ್: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೈದ್ರಾಬಾದ್ ಮತ್ತು ವಿಜಯವಾಡದಲ್ಲಿ ಚಿನ್ನಾಭರಣ ಮಾಲೀಕರ ಕಚೇರಿ ಹಾಗೂ ನಿವಾಸಿಗಳ ಮೇಲೆ ನಡೆಸಿದ ದಾಳಿ ಸಂದರ್ಭ 150 ಕೋಟಿ ಮೌಲ್ಯದ ಆಸ್ತಿ...

ಮುಂದೆ ಓದಿ

error: Content is protected !!